Latest
ಪತ್ರಕರ್ತ ಜಗದೀಶ ಹೊಸಮನಿಗೆ ಮಾತೃವಿಯೋಗ
ಪ್ರಗತಿವಾಹಿನಿ ಸುದ್ದಿ, ಖಾನಾಪುರ
ಖಾನಾಪುರದ ಪತ್ರಕರ್ತ ಜಗದೀಶ ಹೊಸಮನಿ ಅವರ ತಾಯಿ ಸುಶೀಲಾ ಶ್ರೀಶೈಲ ಹೊಸಮನಿ (94) ಗುರುವಾರ ಬೆಳಗಿನಜಾವ 4.30ಕ್ಕೆ ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಅವರಿಗೆ ಇಬ್ಬರು ಗಂಡು ಮಕ್ಕಳು ಮೂವರು ಹೆಣ್ಣು ಮಕ್ಕಳು ಸೇರಿದಂತೆ ಅಪಾರ ಬಂಧುಬಳಗವಿದೆ. ಅವರ ಅಂತ್ಯಕ್ರಿಯೆ ಇಂದು ಮಧ್ಯಾಹ್ನ 2.30ಕ್ಕೆ ಖಾನಾಪುರದಲ್ಲಿ ನಡೆಯಲಿದೆ.




