Latest

ಪೆಟ್ರೋಲ್ ಬಂಕ್ ಕೊಲೆ ಪ್ರಕರಣ : ಆರೋಪಿ ಬಂಧನ

ಪ್ರಗತಿವಾಹಿನಿ ಸುದ್ದಿ, ಚನ್ನಮ್ಮನ ಕಿತ್ತೂರು:

ಸಮೀಪದ ಶಿವಾ ಪೆಟ್ರೋಲ್ ಬಂಕ್ ನಲ್ಲಿ ಮೇ ೧೪ ರಂದು ತಡರಾತ್ರಿ ನಡೆದ ಇಬ್ಬರ ಕೊಲೆ  ಪ್ರಕರಣ  ಭೇದಿಸಿರುವ ಪೊಲೀಸರು  ಆರೋಪಿಯನ್ನು ಬಂಧಿಸಿದ್ದಾರೆ.
 ಆರೋಪಿಯನ್ನು ಘಟನಾ ಸ್ಥಳಕ್ಕೆ ಕರೆದೊಯ್ದು ಪ್ರಕರಣದ ವಿಚಾರಣೆ ನಡೆಸುತ್ತಿರುವ ಪೊಲೀಸರು ಇನ್ನಷ್ಟೆ ವಿವರ ನೀಡಬೇಕಿದೆ. 

Home add -Advt

ಪೆಟ್ರೋಲ್ ಬಂಕ್ ನಲ್ಲಿ ಇಬ್ಬರ ಕಗ್ಗೊಲೆ

ಕಿತ್ತೂರು ಕೊಲೆಗಾರ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆ

Related Articles

Back to top button