Latest

ಪ್ರಾದೇಶಿಕ ಆಯುಕ್ತರಾಗಿ ತುಷಾರ್ ಗಿರಿನಾಥ ಅಧಿಕಾರ ಸ್ವೀಕಾರ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತರಾಗಿ ತುಷಾರ್ ಗಿರಿನಾಥ ಅಧಿಕಾರ ಸ್ವೀಕರಿಸಿದರು.

Home add -Advt

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪಿ.ಎ.ಮೇಘಣ್ಣವರ್ ವರ್ಗಾವಣೆಯಾಗಿದ್ದು, ಅವರ ಜಾಗದಲ್ಲಿ ತುಷಾರ್ ಗಿರಿನಾಥ ಅಧಿಕಾರ ವಹಿಸಿಕೊಂಡರು.

Related Articles

Back to top button