*ಸೆಪ್ಟೆಂಬರ್ 3 ರಂದು ಬೆಳಗಾವಿಯಲ್ಲಿ ವಿದ್ಯುತ್ ವ್ಯತ್ಯಯ*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:ಹು.ವಿ.ಸ.ಕಂ.ನಿ, ಬೆಳಗಾವಿ ಇವರ ವಿನಂತಿ ಮೇರೆಗೆ 33/11ಕೆವ್ಹಿ ಪೋರ್ಟ ತುರ್ತು ನಿರ್ವಹಣೆ ಕಾರ್ಯದ ಪ್ರಯುಕ್ತ ಸದರಿ ವಿದ್ಯುತ್ ಸ್ವೀಕರಣಾ ಕೇಂದ್ರದಿಂದ ವಿದ್ಯುತ್ ಸರಬರಾಜು ಆಗುವ ಬೆಳಗಾವಿ ನಗರದ ವಿದ್ಯುತ್ ಉಪ ಕೇಂದ್ರದಿಂದ ಹೊರಡುವ ಪೂರಕಗಳ ಮೇಲೆ ಬರುವ ಪ್ರದೇಶಗಳಲ್ಲಿ ಗುರುವಾರ ಸೆಪ್ಟಂಬರ್ 3, 2026 ರಂದು ಬೆಳಗೆ 9 ರಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ವಿದ್ಯುತ ನಿಲುಗಡೆಯಾಗುವ ಪ್ರದೇಶಗಳು, ಆಝಾದ ನಗರ ಪ್ರದೇಶ, ಹಳೆ ಗಾಂಧಿ ನಗರ, ದೀಪಕ ಗಲ್ಲಿ, ಸಂಕಮ್ ಹೊಟೇಲ್, ಬಾಗಲಕೋಟ ರಸ್ತೆ, ಪೋರ್ಟರೋಡ, ಕಲ್ಮಠರಸ್ತೆ, ಹಳೆ ಪಿಬಿ ರಸ್ತೆ, ಫೂಲಬಾಗಗಲ್ಲಿ, ತಶೀಲ್ದಾರ ಗಲ್ಲಿ, ಬಾಂದೂರಗಲ್ಲಿ, ಪಾಟೀಲ ಗಲ್ಲಿ, ಬಸವನ ಕುಡಚಿ, ಬಸವನ ಕುಡಚಿ, ದೇವರಾಜ ಪ್ರದೇಶ, ಶೆಟ್ಟಿಗಲ್ಲಿ, ಐ.ಬಿ. ಶೇಂಟರ್, ಬಸ್ ಸ್ಟ್ಯಾಂಡ್, ಶೆಟ್ಟಿಗಲ್ಲಿ, ಚವಾಟ್‌ಗಲ್ಲಿ, ನಾನಾ ಪಾಟೀಲ್ ಚೌಕ್, ದರಬಾರಗಲ್ಲಿ, ಜಾಲಗಾರಗಲ್ಲಿ, ಕಶಾಯಿ ಗಲ್ಲಿ, ಕೀರ್ತಿ ಹೊಟೇಲ್, ಅರಣ್ಯ ಕಛೇರಿ, ಆರ್.ಟಿ.ಓ ಕಛೇರಿ, ಕೋತವಾಲ ಗಲ್ಲಿ, ಡಿ.ಸಿಸಿ ಬ್ಯಾಂಕ, ಖಡೆಬಝಾರ ಪ್ರದೇಶ, ಶೀತಲ್ ಹೊಟೇಲ ವರೆಗೆ.
ಖಡೇಬಜಾರ, ಕಾಕತಿವೇಸ್, ಶನಿವಾರಕೂಟ್, ಕಡೆಬಜಾರ, ಸಮಾದೇವಿಗಲ್ಲಿ, ಗೋಂದಳಿ ಗಲ್ಲಿ, ನಾರವೇರಕರ ಗಲ್ಲಿ, ಕಛೇರಿಗಲ್ಲಿ, ಧಾರವಾಡ ರಸ್ತೆ. ಉಜ್ವಲ್ ನಗರ, ಗಾಂಧಿ ನಗರ, ಅಮನ್ ನಗರ, ಎಸ್.ಸಿ ಮೊಟೊರಸ ಪದೇಶ, ಮಾರುತಿ ನಗರ, ಮಾಳಿ ಗಲ್ಲಿ, ದರಬಾರಗಲ್ಲಿ, ತೆಂಗಿನಕೇರಿಗಲ್ಲಿ, ಆಜಾದಗಲ್ಲಿ, ಪಾಂಗೂಳ ಗಲ್ಲಿ, ಭುವಿ ಗಲ್ಲಿ, ಈ ಮೇಲಿನ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಹು.ವಿ.ಸ.ಕಂ.ನಿ, ಕಾರ್ಯ ಮತ್ತು ಪಾಲನೆ,ನಗರ ಕಾರ್ಯ ನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



