Latest

ಮಂಡ್ಯ ಬಳಿ ಬಸ್ ನಾಲೆಗೆ ಉರುಳಿ 20ಕ್ಕೂ ಹೆಚ್ಚು ಜನರ ಸಾವು

 

 

ಪ್ರಗತಿವಾಹಿನಿ ಮಂಡ್ಯ

ಇಲ್ಲಿಯ ಕನಗನಮರಡಿ ಎಂಬಲ್ಲಿ ಬಸ್ ಒಂದು ನಾಲೆಗೆ ಉರುಳಿ ಬಿದ್ದು 20ಕ್ಕೂ ಹೆಚ್ಚು ಜನರು ಸಾವ್ನಪ್ಪಿದ್ದಾರೆ.

Home add -Advt

ಶನಿವಾರ ಮಧ್ಯಾಹ್ನ ಈ ಘಟನೆ ಸಂಭವಿಸಿದ್ದು, ಶಾಲಾ ಮಕ್ಕಳು ಸೇರದಂತೆ 30ಕ್ಕೂ ಹೆಚ್ಚು ಜನ ಬಸ್ ನಲ್ಲಿದ್ದರು. ಸವಿಗೀಡಾದವರ ಸಂಖ್ಯೆ ಇನ್ನೂ ಹೆಚ್ಚಾಗಿರಬಹುದು ಎಂದು ಶಂಕಿಸಲಾಗಿದ್ದು, ಮೃತದೇಹಗಳನ್ನು ಹೊರ ತೆಗೆಯುವ ಕಾರ್ಯಾಚರಣೆ ನಡೆದಿದೆ.

Related Articles

Back to top button