Latest
ಮಾಜಿ ಸಚಿವ ಲಕ್ಷ್ಣಣ ಸವದಿಗೆ ಮಾತೃವಿಯೋಗ
ಪ್ರಗತಿವಾಹಿನಿ ಸುದ್ದಿ, ಅಥಣಿ
ಮಾಜಿ ಸಚಿವ ಲಕ್ಷ್ಮಣ ಸವದಿ ಅವರ ತಾಯಿ ಸತ್ಯಭಾಯಿ ಸಂಗಪ್ಪಾ ಸವದಿ (90) ಇಂದು ಸಂಜೆ 5 ಗಂಟೆಗೆ ಲಿಂಗೈಕ್ಯರಾದರು.
ಅವರ ಅಂತ್ಯ ಸಂಸ್ಕಾರ ನಾಳೆ (ಶನಿವಾರ) ಬೆಳಿಗ್ಗೆ 8 ಗಂಟೆಗೆ ನಾಗನೂರ ಪಿಕೆ ಗ್ರಾಮದಲ್ಲಿ ನೆರವೇರಲಿದೆ.




