Latest

ವೀರೇಂದ್ರ ಮಹಾಸ್ವಾಮಿಗಳ ಪುಣ್ಯ ಸ್ಮರಣೆ

ಪ್ರಗತಿವಾಹಿನಿ ಸುದ್ದಿ, ಹಿರೇಬಾಗೇವಾಡಿ  :

ಸಮೀಪದ  ಪಾವನಕ್ಷೇತ್ರ ಬಡೆಕೊಳ್ಳಮಠ ತಾರಿಹಾಳ ಶ್ರೀ ವೀರೇಂದ್ರ ಮಹಾಸ್ವಾಮಿಗಳ 38ನೇ ಪುಣ್ಯ ಸ್ಮರಣೆ ಏ.22 ಮತ್ತು 23 ರಂದು ಜರುಗಲಿದೆ.

ಏ.22 ರಂದು ರಾತ್ರಿ ಭಜನೆ, ಜಾಗರಣೆ ನಡೆಯಲಿದೆ. ಏ.23ರಂದು ಬೆಳಗ್ಗೆ 6 ಗಂಟೆಗೆ ರುದ್ರಾಭಿಷೇಕ, ಮಕ್ಕಳ ಜಡೆತೆಗೆಯುವುದು, ದೀರ್ಘದಂಡ  ನಮಸ್ಕಾರ  ಧಾರ್ಮಿಕ ಕಾರ್ಯಕ್ರಮಗಳು ನಡೆಯುವವು.
ಮಧ್ಯಾಹ್ನ  1 ಗಂಟೆಗೆ ಮಹಾಪ್ರಸಾದ ಏಪಡಿಸಲಾಗಿದೆ ಎಂದು ಶ್ರೀ  ನಾಗಯ್ಯ  ಮಹಾಸ್ವಾಮಿಗಳು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ಮೊ.9538110115 ಇಲ್ಲಿಗೆ ಸಂಪರ್ಕಿಸಬಹುದು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button