Latest

ರುತುಜಾ ಘೋಷ್ ದೇಬ್ ಫೋಟೊ ಸಖತ್ ವೈರಲ್

ಪ್ರಗತಿವಾಹಿನಿ ಸುದ್ದಿ, ಮುಂಬೈ: ನಟಿ ರುತುಜಾ ಘೋಷ್ ದೇಬ್ ಅವರ  ದೀಪಿಕಾ ಪಡುಕೋಣೆ ಹೋಲಿಕೆಯ ಫೋಟೊವೊಂದು ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

ಈ ಫೋಟೊ ಕಂಡ ಲಕ್ಷಾಂತರ ಜನರು ಮೊದಲ ನೋಟಕ್ಕೆ ಇದು ದೀಪಿಕಾ ಪಡುಕೋಣೆ ಫೋಟೊ ಎಂದು ಯಾಮಾರಿದ್ದಾರೆ. ತಮ್ಮ ಇನ್ಸ್ಟಾಗ್ರಾಮ್ ಬಯೋದಲ್ಲಿ ತಮ್ಮನ್ನು ಡಿಜಿಟಲ್ ಕ್ರಿಯೇಟರ್ ಎಂದು ಕರೆದುಕೊಂಡಿರುವ ರುತುಜಾ ಅವರ ಪೋಸ್ಟ್ ಕಂಡ ನೆಟ್ಟಿಗರು “ಮೊದಲ ನೋಟಕ್ಕೆ ಇದು ದೀಪಿಕಾ ಫೋಟೊ ಎಂದುಕೊಂಡೆ” ಎಂದು ಪ್ರತಿಕ್ರಿಯಿಸಿದ್ದಾರೆ.

Home add -Advt

ಇನ್ನು ಕೆಲವರು “ದೀಪಿಕಾ ಪಡುಕೋಣೆ ಪ್ರತಿರೂಪ” ಎಂದೂ ಬಣ್ಣಿಸಿದ್ದಾರೆ. ಹಲವು ಸಾಮಾಜಿಕ ಜಾಲತಾಣಗಳಲ್ಲಿ ಈ ಫೋಟೊಗಳು ಮಿಂಚಿನ ವೇಗದಲ್ಲಿ ಹರಿದಾಡತೊಡಗಿವೆ.

ಸುಷ್ಮಿತಾ ಸೇನ್ ಜತೆ ಲಲಿತ್ ಮೋದಿ ಡೇಟಿಂಗ್; ಫೋಟೋ ಶೇರ್ ಮಾಡಿ ಮಾಹಿತಿ ನೀಡಿದ ಐಪಿಎಲ್ ಮಾಜಿ ಅಧ್ಯಕ್ಷ

Related Articles

Back to top button