Latest

ಚುನಾವಣೆ: ಕುರೇರ ವರ್ಗಾವಣೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತ ಶಶಿಧರ ಕುರೇರ ಅವರನ್ನು ವರ್ಗಾಯಿಸಲಾಗಿದೆ.

ಅವರ ಜಾಗಕ್ಕೆ ಇಬ್ರಾಹಿಂ ಸುತಾರ್ ಅವರನ್ನು ನೇಮಿಸಲಾಗಿದೆ. ಕುರೇರ ಅವರಿಗೆ ಸ್ಥಳ ತೋರಿಸಿಲ್ಲ.

ಸ್ವಂತ ಜಿಲ್ಲೆಯಲ್ಲಿರುವ ಮತ್ತು 3 ವರ್ಷದಿಂದ ಅದೇ ಸ್ಥಳದಲ್ಲಿರು ಅಧಿಕಾರಿಗಳನ್ನು ಫೆ. 28ರೊಳಗೆ ವರ್ಗಾವಣೆ ಮಾಡುವಂತೆ ಚುನಾವಣಾ ಆಯೋಗ ಸೂಚನೆ ನೀಡಿದೆ.

Home add -Advt

Related Articles

Back to top button