Latest

ತರಬೇತಿ ಶಾಲೆಯ ಅಧಿಕಾರಿ- ಸಿಬ್ಬಂದಿಗೆ 1 ಲಕ್ಷ ನಗದು ಬಹುಮಾನ

 

   ಪ್ರಗತಿವಾಹಿನಿ ಸುದ್ದಿ, ಖಾನಾಪುರ

ಖಾನಾಪುರ ಪೊಲೀಸ್ ತರಬೇತಿ ಶಾಲೆಯಲ್ಲಿ ಬುಧವಾರ ಕಾರಾಗೃಹ ಇಲಾಖೆಯ ವಾರ್ಡರ್ ಗಳ‌ ನಿರ್ಗಮನ ಪಥ ಸಂಚಲನ ನಡೆಯಿತು. 

ಉತ್ತರ ವಲಯ ಐಜಿ ರೇವಣ್ಣ ಅವರು ಗೌರವ ವಂದನೆ ಸ್ವೀಕರಿಸಿದರು. ವಾರ್ಡರ್ ಗಳಿಗೆ ಮೊದಲ ಬಾರಿ ಪೊಲೀಸ್ ಇಲಾಖೆಯಿಂದ ಬುನಾದಿ ತರಬೇತಿಯನ್ನು ಯಶಸ್ವಿಯಾಗಿ ನೀಡಿದ್ದಕ್ಕೆ ಪೊಲೀಸ್ ತರಬೇತಿ ಶಾಲೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗೆ 1 ಲಕ್ಷ ನಗದು ಬಹುಮಾನ ಘೋಷಿಸಲಾಯಿತು.

Home add -Advt

ಬೆಳಗಾವಿ ಎಸ್.ಪಿ ಸುಧೀರ ರಡ್ಡಿ , ಸಿಟಿ ಕಮಿಷನರ್ ಡಿ.ಸಿ.ರಾಜಪ್ಪ ಸೇರಿದಂತೆ ಹಲವು ಗಣ್ಯರ ಭಾಗಿಯಾಗಿದ್ದರು.

Related Articles

Back to top button