Kannada NewsKarnataka News
ಕಾರು, 50,000 ರೂ ಬೆಲೆಯ ಮದ್ಯ ವಶ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿಯ ಕ್ಯಾಂಪ್ ಠಾಣೆ ಪೊಲೀಸರು 50 ಸಾವಿರ ರೂ ಬಲೆಯ ಮದ್ಯ ಹಾಗೂ ಕಾರನ್ನು ವಶಪಡಿಸಿಕೊಂಡು ಓರ್ವನನ್ನು ಬಂಧಿಸಿದ್ದಾರೆ.
ಕ್ಯಾಂಪ್ ಪೊಲೀಸ್ ಠಾಣೆಯ ಪ್ರಭಾಕರ್ ಧರ್ಮಟ್ಟಿ ಮತ್ತು ತಂಡದವರಿಂದ ನಗರದ ಗಣೇಶಪುರ ಬಳಿ ಆರೋಪಿ ಅನಿಲ್ ನಾರಾಯಣ್ ಧಾಮನೆಯಿಂದ 182 ವಿಸ್ಕಿ ಮತ್ತು ರಂ ತಲಾ 750 ಎಂ.ಲ್ ವಿವಿಧ ಬ್ರಾಂಡ್ನ ಸುಮಾರು 50,000 ಸಾವಿರ ಬೆಲೆಯ ಮದ್ಯವನ್ನು ಸುಝುಕಿ bolero ಕಾರನ್ನು ವಶಪಡಿಸಿಕೊಂಡಿದ್ದಾರೆ .
6 ರಾಜ್ಯಗಳ ಸಿಎಂ ಜೊತೆ ಶುಕ್ರವಾರ ಮೋದಿ ಮಹತ್ವದ ಸಭೆ: ಲಾಕ್ ಡೌನ್ ಬಗ್ಗೆ ಅಂದೇ ತೀರ್ಮಾನ ಸಾಧ್ಯತೆ


