Latest

ವಾಜಪೇಯಿ ಸೇರಿ ಅಗಲಿದ ನಾಯಕರಿಗೆ ಸಂತಾಪ

       ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ಮಾಜಿ ಪ್ರಧಾನಿ ಅಟಲಬಿಹಾರಿ ವಾಜಪೇಯಿ, ಮಾಜಿ ಸ್ಪೀಕರ್ ಸೋಮನಾಥ ಚಟರ್ಜಿ, ಕೇಂದ್ರ ಸಚವ ಅನಂತಕುಮಾರ, ಮಾಜಿ ಸಚಿವ ಜಾಫರ್ ಷರೀಫ್, ಮಾಜಿ ಸಚಿವ ಅಂಬರೀಷ್, ಕರಣಾನಿಧಿ, ತೋಂಟದಾರ್ಯ ಸಿದ್ದಲಿಂಗ ಸ್ವಾಮೀಜಿ ಸೇರಿದಂತೆ ಅಗಲಿದ ನಾಯಕರಿಗೆ ವಿಧಾನಮಂಡಳದ ಬೆಳಗಾವಿ ಅಧಿವೇಶನ ಸಂತಾಪ ಸೂಚಿಸಿದೆ.

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಸಚಿವ ಕೃಷ್ಣ ಭೈರೇಗೌಡ ಮೊದಲಾದವರು ಮಾತನಾಡಿದರು.

Home add -Advt

ಮಾಜಿ ಸಚಿವರು ಹಾಗೂ ಮಾಜಿ ಶಾಸಕರಾದ ಓಂಪ್ರಕಾಶ ಕಣಗಲಿ, ಎಂ.ಪಿ.ರವೀಂದ್ರ, ವಿಶ್ವನಥ ಮಾಮನಿ ಮತ್ತಿತರರಿಗೆ ಕೂಡ ಶೃದ್ಧಾಂಜಲಿ ಸಲ್ಲಿಸಲಾಯಿತು. ಕೇವಲ ಶೇ.25ರಷ್ಟು ಸದಸ್ಯರು ಹಾಜರಿದ್ದರು. 

ಇತ್ತ ಬಿಜೆಪಿ ರೈತ ಸಮಾವೇಶ ಆರಭವಾಗಿದ್ದು, ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಹಲವಾರು ನಾಯಕರು ಭಾಗವಹಿಸಿದ್ದಾರೆ. 

Related Articles

Back to top button