Kannada NewsKarnataka NewsLatest

ಅಪಾರ ಪ್ರಮಾಣದ ಮಾದಕ ವಸ್ತು ನಾಶ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಇಲ್ಲಿನ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ಜಪ್ತಿ ಮಾಡಲಾದ ಅಪಾರ ಪ್ರಮಾಣದ ಮಾದಕ ವಸ್ತುಗಳನ್ನು ನ್ಯಾಯಾಲಯ ಹಾಗೂ ವಾಯು ಮಾಲಿನ್ಯ ಇಲಾಖೆ ಅನುಮತಿಯೊಂದಿಗೆ ನಾಶಪಡಿಸಲಾಗಿದೆ.

ಬೆಳಗಾವಿ ನಗರದ ಪೊಲೀಸ್‌ ಠಾಣೆಗಳಲ್ಲಿ ಒಟ್ಟು 26 ಪ್ರಕರಣಗಳಲ್ಲಿ ಜಪ್ತಿ ಮಾಡಲಾದ 29.902 ಕೆಜಿ ಗಾಂಜಾ, 20.358 ಗ್ರಾಂ ಪನ್ನಿ ಸೇರಿ 6,20.970 ರೂ. ಅಂದಾಜು ಮೌಲ್ಯದ ಮಾದಕ ವಸ್ತುಗಳನ್ನು ನಾಶಪಡಿಸಲಾಯಿತು.

Home add -Advt

ಸವದತ್ತಿ ತಾಲೂಕಿನ ಹಾರುಗೊಪ್ಪ ಗ್ರಾಮ ವ್ಯಾಪ್ತಿಯ ಬೆಳಗಾಂ ಗ್ರೀನ್ ಎನ್ವಿರಾನ್‌ಮೆಂಟಲ್ ಮ್ಯಾನೇಜ್‌ಮೆಂಟ್ ಪ್ರೀವೇಟ್ ಲಿಮಿಟೆಡ್ ನ ಪ್ಲಾಂಟ್ ನಲ್ಲಿ ನಿಯಮಾನುಸಾರ ಮಾದಕ ವಸ್ತುಗಳನ್ನು ಅಧಿಕಾರಿಗಳ ಸಮ್ಮುಖದಲ್ಲಿ ವಿಲೇವಾರಿ ಮಾಡಲಾಯಿತು.

https://pragati.taskdun.com/4th-national-law-festival-sparkle-4-0-at-kle-college-of-law-mumbai/
https://pragati.taskdun.com/pu-studentrapemurderaccusedarrestedpocso-case-file/
https://pragati.taskdun.com/d-k-shivakumarrahul-gandhidisqualifyreaction/


Related Articles

Back to top button