Latest

21ರಿಂದ ಬೆಳಗಾವಿಯಲ್ಲಿ ಕರ್ನಾಟಕ-ಮಧ್ಯಪ್ರದೇಶ ಕ್ರಿಕೆಟ್ ಟ್ರೋಪಿ

    ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ಕರ್ನಾಟಕ-ಮಧ್ಯಪ್ರದೇಶ ಮಧ್ಯೆ 19 ವರ್ಷದೊಳಗಿನವರ ಕೂಚ್ ಬೆಹೆರ್ ಕ್ರಿಕೆಟ್ ಟ್ರೋಪಿ ಬೆಳಗಾವಿಯಲ್ಲಿ ನಡೆಯಲಿದೆ.

ಜ.21ರಿಂದ 24ರ ವರೆಗೆ ಪ್ರತಿದಿನ ಬೆಳಗ್ಗೆ 9.30ರಿಂದ 4.30ರ ವರೆಗೆ ಪಂದ್ಯ ನಡೆಯಲಿದೆ ಎಂದು ಕೋ ಆರ್ಡಿನೇಟರ್ ಅವಿನಾಶ ಪೋತದಾರ ತಿಳಿಸಿದ್ದಾರೆ. 

Home add -Advt

Related Articles

Back to top button