Latest

ಒಂದೇ ದಿನದಲ್ಲಿ 48 ಸಾವಿರ ಫಾಲೋವರ್ಸ್!

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:

Home add -Advt

ಕೇಂದ್ರ ಪಶುಸಂಗೋಪನೆ ಖಾತೆ ರಾಜ್ಯ ಸಚಿವ ಪ್ರತಾಪಚಂದ್ರ ಸಾರಂಗಿ ಸೋಮವಾರ ತಮ್ಮ ಟ್ವಿಟರ್ ಖಾತೆ ತೆರೆದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ವಿನಂತಿಯಂತೆ ಟ್ವಿಟರ್ ಖಾತೆ ತೆರೆದಿದ್ದಾಗಿ ಅವರು ಹೇಳಿದ್ದಾರೆ.

ವಿಶೇಷವೆಂದರೆ ಒಂದೇ ದಿನದಲ್ಲಿ 48 ಸಾವಿರ ಜನ ಅವರ ಫಾಲೋವರ್ಸ್ ಆಗಿದ್ದಾರೆ. ಅವರ ಮೊದಲ ಟ್ವೀಟ್ ನ್ನು 50 ಸಾವಿರಕ್ಕಿಂತ ಹೆಚ್ಚು ಜನ ಲೈಕ್ ಮಾಡಿದ್ದಾರೆ. 6.6 ಸಾವಿರ ಜನ ರೀ ಟ್ವೀಟ್ ಮಾಡಿದ್ದಾರೆ.

ಪ್ರತಪಾಚಂದ್ರ ಸಾರಂಗಿ ಅತ್ಯಂತ ಸರಳ ಜೀವಿಯಾಗಿದ್ದು ನರೇಂದ್ರ ಮೋದಿ ಸ್ವತಃ ಅವರನ್ನು ಗುರುತಿಸಿ ಮಂತ್ರಿ ಮಾಡಿದ್ದಾರೆ.

Related Articles

Back to top button