Kannada NewsUncategorized
ಲಕ್ಷ್ಮೀ ಹೆಬ್ಬಾಳಕರ್ ಗೆ 5 ಸಾವಿರ ಮತ ಲೀಡ್; ಸವದಿಗೆ 17 ಸಾವಿರ ಲೀಡ್

ಬೆಳಗಾವಿ ಗ್ರಾಮೀಣ ಕ್ಷೇತ್ರ
ಐದನೇ ಸುತ್ತು ಮುಕ್ತಾಯ
ಕಾಂಗ್ರೆಸ್ ಲಕ್ಷ್ಮೀ ಹೆಬ್ಬಾಳಕರ 17885
ಎಂಇಎಸ್ ಆರ್.ಎಂ. ಚೌಗಲೆ 12704
ಬಿಜೆಪಿ ನಾಗೇಶ ಮನ್ನೋಳಕರ 5931
ಲೀಡ್ 5181
ಅಥಣಿಯಲ್ಲಿ 5ನೇ ಸುತ್ತಿನ ಮತಎಣಿಕೆಯಲ್ಲೂ ಲಕ್ಷ್ಮಣ್ ಸವದಿ ಮುನ್ನಡೆ
*17252 ಮತಗಳಿಂದ ಲಕ್ಷ್ಮಣ್ ಸವದಿ ಮುನ್ನಡೆ*
ಬಿಜೆಪಿ ಅಭ್ಯರ್ಥಿ ಮಹೇಶ್ ಕುಮಟಳ್ಳಿ – 11664
ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಣ್ ಸವದಿ – 28916

