Latest

ಗೂಗಲ್‌ನಲ್ಲಿ ಹೆಚ್ಚು ಶೋಧಿಸಲಾದ ಸೆಲೆಬ್ರಿಟಿಗಳ ಪಟ್ಟಿ ಬಿಡುಗಡೆ  

ಪ್ರಗತಿವಾಹಿನಿ ಸುದ್ದಿ, ಲಾಸ್ ಎಂಜಲೀಸ್: ಗೂಗಲ್ ನಲ್ಲಿ ವಿಶ್ವಾದ್ಯಂತ ಅತಿ ಹೆಚ್ಚು ಸರ್ಚ್ ಆದ ಸೆಲೆಬ್ರಿಟಿಗಳ ಪಟ್ಟಿಯೊಂದು ಬಿಡುಗಡೆಗೊಂಡಿದೆ.

ಸೆಲೆಬ್‌ಟಾಟ್ಲರ್ ಪ್ರಕಾರ, 2022ರಲ್ಲಿ ಗೂಗಲ್‌ನಲ್ಲಿ ಹೆಚ್ಚು ಹುಡುಕಲ್ಪಟ್ಟ ಸೆಲೆಬ್ರಿಟಿಗಳಲ್ಲಿ ಅಂಬರ್ ಹರ್ಡ್, ಜಾನಿ ಡೆಪ್, ಕ್ವೀನ್ ಎಲಿಜಬೆತ್ II, ಟಾಮ್ ಬ್ರಾಡಿ ಮತ್ತು ಕಿಮ್ ಕಾರ್ಡಶಿಯಾನ್ ಇದ್ದಾರೆ.

ಪೀಟ್ ಡೇವಿಡ್ಸನ್ ಅವರು ಈ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದ್ದಾರೆ. ನಂತರ ಎಲೋನ್ ಮಸ್ಕ್, ವಿಲ್ ಸ್ಮಿತ್, ಮಿಲ್ಲಿ ಬಾಬಿ ಬ್ರೌನ್ ಮತ್ತು ಝೆಂಡಯಾ ಇದ್ದಾರೆ.

ಪಟ್ಟಿಯಲ್ಲಿರುವ ಇತರರಲ್ಲಿ ಟೇಲರ್ ಸ್ವಿಫ್ಟ್, ಹ್ಯಾರಿ ಸ್ಟೈಲ್ಸ್, ಲೆಬ್ರಾನ್ ಜೇಮ್ಸ್, ಸ್ಟೀಫನ್ ಕರಿ ಮತ್ತು ರಯಾನ್ ರೆನಾಲ್ಡ್ಸ್ ಸೇರಿದ್ದಾರೆ.

ಭಾರವಾದ ಭಾವನೆಗಳ ಮಡುವಲ್ಲಿ ಕನ್ನಡ ಸಾಹಿತ್ಯ ಕ್ಷೇತ್ರ. ಸಮರ್ಥ ರೂವಾರಿಯ ಕೊರತೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button