Kannada NewsKarnataka News

ನಿವೃತ್ತ ಎಡಿಷನಲ್ ಎಸ್ ಪಿ  ಬಾಲಚಂದ್ರ ಶೆಟ್ಟೆನ್ನವರ್ ನಿಧನ

ಪ್ರಗತಿ ವಾಹಿನಿ ಸುದ್ದಿ, ಬೆಳಗಾವಿ: ಹಟ್ಟಿ ಗೋಲ್ಡ್ ಮೈನ್ಸ್  ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಸಂಜಯ ಶೆಟ್ಟೆನ್ನವರ ತಂದೆ ,ನಿವೃತ್ತ ಹೆಚ್ಚುವರಿ ಎಸ್.ಪಿ.  ಬಾಲಚಂದ್ರ ಶೆಟ್ಟೆನ್ನವರ ಅವರು  ಶುಕ್ರವಾರ ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ಅನಾರೋಗ್ಯದಿಂದಾಗಿ ನಿಧನ ಹೊಂದಿದರು.
77 ವರ್ಷ ವಯಸ್ಸಾಗಿತ್ತು.  ಅವರು  ಮೂವರು ಮಕ್ಕಳನ್ನು ಬಿಟ್ಟು ಅಗಲಿದ್ದಾರೆ. ಶಾಹೂ ನಗರದ ನಿವಾಸಿಯಾಗಿದ್ದ ಅವರು ಒಂದು ತಿಂಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು.
https://pragati.taskdun.com/speaker-vishweshwar-hegade-kageri-appreciated-the-work-of-the-district-administration-and-police-department/

Related Articles

Back to top button