Kannada NewsKarnataka NewsLatestUncategorized

25 ಲಕ್ಷ ರೂ. ಮೌಲ್ಯದ ಸ್ಪಿರಿಟ್ ವಶ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಸ್ಪಿರಿಟ್ ನ್ನು ಮುರಗೋಡ ಚೆಕ್ ಪೋಸ್ಟ್ ನಲ್ಲಿ ವಶಪಡಿಸಿಕೊಳ್ಳಲಾಗಿದೆ.

25 ಲಕ್ಷ ರೂ. ಮೌಲ್ಯದ 24 ಸಾವಿರ ಲೀಟರ್ ಸ್ಪಿರಿಟ್ ನ್ನು ಟ್ಯಾಂಕರ್ ಸಮೇತ ಪೊಲೀಸರು ವಶಪಡಿಸಿಕೊಂಡಿದ್ದಾರೆ.

https://pragati.taskdun.com/d-k-shivakumarhigh-courtcbi-case/

Home add -Advt

Related Articles

Back to top button