Kannada NewsKarnataka News

ಬೆಳಗಾವಿ: ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಕೊಲೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ತಾಲೂಕಿನ ಮಾರಿಹಾಳದಲ್ಲಿ ಯುವಕನೊಬ್ಬನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈಯ್ಯಲಾಗಿದೆ.

ಮಹಾಂತೇಶ ರುದ್ರಪ್ಪ ಕರಲಿಂಗನವರ (23) ಕೊಲೆಯಾದ ಯುವಕ. ಗುರುವಾರ ತಡರಾತ್ರಿ ನಾಲ್ಕೈದು ಯುವಕರ ಗುಂಪು ಹಲ್ಲೆ ನಡೆಸಿ ಮಾರಕಾಸ್ತ್ರಗಳಿಂಚ ಕೊಚ್ಚಿ ಕೊಲೆಗೈದಿದೆ. ಕೊಲೆಗೆ ನಿಖರ ಕಾರಣ ತಿಳಿದುಬಂದಿಲ್ಲ.

Home add -Advt

ಅಪರಾಧ ವಿಭಾಗದ ಡಿಸಿಪಿ ವಿ.ವಿ. ಸ್ನೇಹ ಹಾಗೂ ಮಾರಿಹಾಳ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ತನಿಖೆ ಕೈಗೊಂಡಿದ್ದಾರೆ.

https://pragati.taskdun.com/24th-vtu-inter-collegiate-state-level-athletic-meet-2022-23/
https://pragati.taskdun.com/chinis-boatsinkhindumahasagaraindiahelpresque/
https://pragati.taskdun.com/on-saturday-at-12-30-pm-cm-dcm-will-take-oath-with-many-ministers-only-one-dcm/

Related Articles

Back to top button