LatestNational

*ದೇಶದಲ್ಲಿ ನಿರುದ್ಯೋಗ ಪ್ರಮಾಣ ಭಾರಿ ಏರಿಕೆ*

ಪ್ರಗತಿವಾಹಿನಿ ಸುದ್ದಿ: ದೇಶದಲ್ಲಿ ನಿರುದ್ಯೋಗ ದರ ಈ ವರ್ಷದ ಏಪ್ರಿಲ್ ನಲ್ಲಿ ಶೇ.5.1ರಷ್ಟಿದ್ದು, ಮೇ ತಿಂಗಳಲ್ಲಿ ಶೇ. 5.6ಕ್ಕೆ ಏರಿಕೆಯಾಗಿದೆ.

ಅದರಲ್ಲಿಯೂ ಮಹಿಳೆಯರ ನಿರುದ್ಯೋಗ ದರ ಶೇ.5.8ರಷ್ಟಿದೆ. 15-29 ವಯಸ್ಸಿನವರಲ್ಲಿ ನಿರುದ್ಯೋಗ ದರ ಶೇ.13.8ರಷ್ಟಿದ್ದುದು ಶೇ.15ಕ್ಕೆ ಏರಿಕೆಯಾಗಿದೆ.

ನಗರ ಪ್ರದೇಶಗಳಲ್ಲಿರುವ ನಿರುದ್ಯೋಗ ಶೇ.17.2 ರಷ್ಟಿದ್ದುದು ಶೇ.17.9ಕ್ಕೆ ಏರಿಕೆಯಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಶೇ.12.3ರಷ್ಟಿದ್ದುದು ಶೇ13.7ಕ್ಕೆ ಹೆಚ್ಚಳವಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button