Belagavi NewsBelgaum NewsKannada NewsKarnataka NewsLatest

*ಶ್ರಾವಣ ಸಂಭ್ರಮ:* *ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳ*

*ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:*

ಬೆಳಗಾವಿ ಜಿಲ್ಲಾ ಬ್ರಾಹ್ಮಣ ಸಮಾಜ ಟ್ರಸ್ಟ್ ಜಿಲ್ಲೆಯ ಎಲ್ಲಾ ಉಪಪಂಗಡಗಳ ಬ್ರಾಹ್ಮಣರ ಶ್ರೇಯೋಭಿವೃದ್ದಿಗೆ ಶ್ರಮಿಸುತ್ತಿದ್ದು, ಶ್ರಾವಣ ಮಾಸ ಹಾಗೂ ಹಬ್ಬಗಳ ಅಂಗವಾಗಿ “ಶ್ರಾವಣ ಸಂಭ್ರಮ” ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ಆಯೋಜಿಸಿದೆ.

ಆಗಸ್ಟ್ 16 ಮತ್ತು 17ರಂದು, ಅನಗೋಳ ರಸ್ತೆಯ ರಾಮನಾಥ ಮಂಗಲ ಕಾರ್ಯಾಲಯದಲ್ಲಿ ಮೇಳ ಆಯೋಜಿಸಲಾಗಿದೆ.

ಬ್ರಾಹ್ಮಣ ಸಮುದಾಯದ ಉದ್ಯಮಿಗಳು, ವ್ಯಾಪಾರಸ್ಥರು ಹಾಗೂ ಸೇವಾ ಚಟುವಟಿಕೆಗಳನ್ನು ನಡೆಸುತ್ತಿರುವವರು ತಮ್ಮ ಉತ್ಪನ್ನ ಹಾಗೂ ಸೇವೆಗಳನ್ನು ಪ್ರದರ್ಶಿಸಲು ಮತ್ತು ಮಾರಾಟ ಮಾಡಲು ಆಹ್ವಾನಿಸಲಾಗುತ್ತಿದೆ. ಪ್ರತಿಯೊಬ್ಬರಿಗೆ 2 ಟೇಬಲ್ (1.5×3 ಅಳತೆ), 2 ಕುರ್ಚಿ ಪೂರೈಸಲಾಗುವದು.

Home add -Advt

ಮೇಳವು ಬೆಳಿಗ್ಗೆ 10 ರಿಂದ ರಾತ್ರಿ 9 ಗಂಟೆಯವರೆಗೆ ಸಾರ್ವಜನಿಕರಿಗೆ ಮುಕ್ತವಾಗಿದೆ. ಆವರಣದಲ್ಲಿ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗುವುದು. ಈ ಸಂದರ್ಭದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಆಯೋಜಿಸಲಾಗಿದೆ.

ಭಾಗವಹಿಸುವ ಆಸಕ್ತರು 14-08-2025ರೊಳಗೆ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳಬೇಕು. ರೂ. 1500/- ಶುಲ್ಕವನ್ನು PhonePe ಅಥವಾ Google Pay ಮೂಲಕ ಪಾವತಿಸಿ, ವಾಟ್ಸಪ್ ಸಂಖ್ಯೆಗೆ ಪಾವತಿ ದೃಢೀಕರಣವನ್ನು ಕಳುಹಿಸಲು ವಿನಂತಿಸಲಾಗಿದೆ.

📞 ಸಂಪರ್ಕಿಸಿ:
ವಿಲಾಸ ಬದಾಮಿ-ಗೌರವ ಕಾರ್ಯದರ್ಶಿ-9880291605.
ಅನುಶ್ರೀ ದೇಶಪಾಂಡೆ-ಟ್ರಸ್ಟಿ-9141519326.
ಅರವಿಂದ ತೆಲಂಗ್, ಟ್ರಸ್ಟಿ-9449171855.

ಆರ್.ಎಸ್.ಕುಲಕರ್ಣಿ-ಖಜಾಂಚಿ- -9448304236.
ಶ್ರೀದೇವಿ ಕುಲಕರ್ಣಿ- 9480677976.

ಚಂದ್ರಶೇಖರ ನವಲಗುಂದ- 9611610642
ಬ್ರಾಹ್ಮಣ ಸಮುದಾಯದ ಎಲ್ಲ ಪಂಗಡದವರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಕೋರಲಾಗಿದೆ.

Shravan Sambhram” Exhibition-cum-Sale

Belagavi Zilla Brahman Samaj Trust (R), Belagavi, is committed to the welfare and upliftment of all sub-sects within the Brahmin community in Belagavi district. As the auspicious Shravan month and festive season approaches, the Trust is organizing a two-day “Shravan Sambhram” Exhibition-cum-Sale on 16th and 17th August 2025 at Ramanath Mangal Karyalaya, Anagol Road, Belagavi.

Brahmin entrepreneurs, businessmen, and service providers from all sub-sects are invited to showcase and sell their products and services during this event. Each participant will be provided 2 tables (1.5×3 feet), 2 chairs to display their products.

The exhibition will be open to the public from 10:00 AM to 9:00 PM on both days. All necessary facilities will be arranged at the venue. Cultural programs will also be held during the event.

Interested participants are requested to register by 14th August 2025 by contacting the following persons and confirming their stall. A participation fee of ₹1500/- is to be paid via PhonePe or Google Pay, and payment confirmation must be shared via WhatsApp.

📞 Contact:
Shri. Vilas Badami-Hon Secretary-9880291605.
Smt. Anushree Deshpande-Trustee-9141519326.
Shri. Aravind Telang, Trustee-9449171855.
Sri.R.S.Kulkarni-Treasurer- -9448304236.
Smt. Shridevi Kulkarni- 9480677976.
Sri. Chandrashekhar Navalgund-9611610642.
Let all members of the Brahmin community avail this wonderful opportunity.

⸻——================

Related Articles

Back to top button