Belagavi NewsBelgaum NewsKannada NewsKarnataka News

*ಜೂನ್ 18 ರಿಂದ 2 ದಿನ ಬೆಳಗಾವಿಯಲ್ಲಿ ನೀರು ಸರಬರಾಜಿನಲ್ಲಿ ವ್ಯತ್ಯಯ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಹಿಡಕಲ್ ಡ್ಯಾಂ ನಲ್ಲಿ ಹೆಸ್ಕಾಂ ನವರು 10 ಎಂವಿಎ 110/33 ಕೆವಿ ಟ್ರಾನ್ಸಿಮಿಶನ್ ಲೈನ್ ನಲ್ಲಿ ನಾಳೆ ಕಡ್ಡಾಯ ತ್ರೈಮಾಸಿಕ ನಿರ್ವಹಣಾ ಕಾರ್ಯ ಕೈಗೊಂಡಿರುವದರಿಂದ ಇಡೀ ಬೆಳಗಾವಿ ನಗರಕ್ಕೆ, ಪ್ರಾತ್ಯಕ್ಷಿಕ ವಲಯ ಸೇರಿದಂತೆ ಮುಂದಿನ ಎರಡು ದಿನ ನೀರು ಸರಬರಾಜುವಿನಲ್ಲಿ ವ್ಯತ್ಯಯ ಉಂಟಾಗಲಿದೆ.

ಸಾರ್ವಜನಿಕರು ಇಂತಹ ಅನಿವಾರ್ಯ ಸಮಯದಲ್ಲಿ ಮೇ|| ಎಲ್ & ಟಿ ಯೊಂದಿಗೆ ಸಹಕರಿಸಲು ಮಹಾನಗರ ಪಾಲಿಕೆ ಮತ್ತು ಕೆ.ಯು.ಐ.ಡಿ.ಎಫ್.ಸಿ ಪರವಾಗಿ ಯೋ.ಅ.ಘ, ಕುಸ್ಟೆಂಪ್-ಕೆ.ಯು.ಐ.ಡಿ.ಎಫ್.ಸಿ, ಕಾರ್ಯಪಾಲಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Related Articles

Back to top button