Belagavi NewsBelgaum NewsKannada NewsKarnataka NewsLatest
*ನಿಧನ ವಾರ್ತೆ – ಸುಲೋಚನಾ ಕಲಘಟಗಿ*

ನಿಧನ ವಾರ್ತೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿಯ ಆಝಾದಗಲ್ಲಿ ನಿವಾಸಿಯಾಗಿದ್ದ ಸುಲೋಚನಾ ಪರಶುರಾಮ ಕಲಘಟಗಿ (ಸುಲೂ ಮಾವಶಿ) (75) ಅವರು ಶನಿವಾರ ಸಂಜೆ ನಿಧನ ಹೊಂದಿದ್ದಾರೆ.
ಅವರಿಗೆ ಮೂವರು ಗಂಡು ಮಕ್ಕಳು, ಓರ್ವ ಮಗಳು ಇದ್ದಾರೆ. ಮೃತರ ಅಂತ್ಯಕ್ರಿಯೆಯು ಭಾನುವಾರ ಬೆಳಿಗ್ಗೆ 11 ಗಂಟೆಗೆ ಸದಾಶಿವ ನಗರದ ಸ್ಮಶಾನ ಭೂಮಿಯಲ್ಲಿ ನಡೆಯಲಿದೆ.
निधन वार्ता
बेळगाव : बेळगावातील आझाद गल्ली येथील रहिवासी सुलोचना परशुराम कलघटगी (सुलू मावशी) (७५) यांचे शनिवारी सायंकाळी निधन झाले.
त्यांच्या पश्चात तीन मुलगे व एक मुलगी असा परिवार आहे.
त्यांच्यावर रविवारी सकाळी ११ वाजता सदाशिवनगर येथील स्मशानभूमीत अंत्यसंस्कार करण्यात येणार आहे.




