*ಪೊಲೀಸ್ ಇಲಾಖೆಯಲ್ಲಿ ಭಾರೀ ಬದಲಾವಣೆ:* *ಹೇಮಂತ್ ನಿಂಬಾಳ್ಕರ್ ಗೆ ಮಹತ್ವದ ಜವಾಬ್ದಾರಿ*

ಬೆಂಗಳೂರು ಪೊಲೀಸ್ ಕಮಿಷನರೇಟ್ ವಿಭಜನೆ! 5 ಹೊಸ ಕಮಿಷನರೇಟ್ ಘೋಷಣೆ – 30ಕ್ಕೂ ಹೆಚ್ಚು IPS ಅಧಿಕಾರಿಗಳ ಭರ್ಜರಿ ವರ್ಗಾವಣೆ*
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು : ರಾಜ್ಯ ಸರ್ಕಾರದಿಂದ ಮಹತ್ವದ ಪೊಲೀಸ್ ವರ್ಗಾವಣೆ ಆದೇಶ ಹೊರಬಿದ್ದಿದೆ. ಬೆಂಗಳೂರು ನಗರ ಪೊಲೀಸ್ ಕಮಿಷನರೇಟ್ ಅನ್ನು ಇನ್ನು 5 ಭಾಗಗಳಾಗಿ ವಿಭಜಿಸಿ, ಹೊಸದಾಗಿ Central, East, West, North, South ಕಮಿಷನರೇಟ್‌ಗಳನ್ನು ರಚಿಸಲಾಗಿದೆ.
ಮುಖ್ಯ ಬದಲಾವಣೆಗಳು:
1. ಬೆಂಗಳೂರು ನಗರದ ನೂತನ ಮುಖ್ಯಸ್ಥರು:
- ಆರ್. ಹಿತೇಂದ್ರ, IPS – ADGP Law & Order ನಿಂದ ADGP & Chief Commissioner of Police, Bengaluru City ಆಗಿ ನೇಮಕ
- ಸೀಮಂತ್ ಕುಮಾರ್ ಸಿಂಗ್, IPS – ಬೆಂಗಳೂರು ನಗರ ಪೊಲೀಸ್ ಆಯುಕ್ತರಿಂದ ADGP, ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಗೆ ವರ್ಗಾವಣೆ
- ಬಿಜಯ್ ಕುಮಾರ್ ಸಿಂಗ್, IPS – CID ಯಿಂದ ADGP, Law & Order ಆಗಿ ನೇಮಕ
2. 5 ಹೊಸ ಕಮಿಷನರೇಟ್‌ಗಳಿಗೆ ಕಮಿಷನರ್‌ಗಳು:
- Central Bengaluru: ಲಭು ರಾಮ್, IPS (IGP, Police Computer Wing)
- East Bengaluru: ಡಾ. ಪಿ.ಎಸ್. ಹರ್ಷ, IPS (IGP, ಬಳ್ಳಾರಿ ರೇಂಜ್)
- West Bengaluru: ವಿಕಾಶ್ ಕುಮಾರ್ ವಿಕಾಶ್, IPS (IGP, Internal Security)
- North Bengaluru: ಡಾ. ಎಂ.ಬಿ. ಬೋರಲಿಂಗಯ್ಯ, IPS (IGP, ದಕ್ಷಿಣ ವಲಯ, ಮೈಸೂರು)
- South Bengaluru: ಸಿ. ವಂಶಿ ಕೃಷ್ಣ, IPS – JCP (Admin) ಜೊತೆಗೆ ಹೆಚ್ಚುವರಿ ಹೊಣೆ
3. ಬೆಂಗಳೂರು ಟ್ರಾಫಿಕ್:
- ಹೇಮಂತ್ ಎಂ. ನಿಂಬಾಳ್ಕರ್, IPS – Commissioner of Police (Traffic), Bengaluru City ಆಗಿ ನೇಮಕ. ಜೊತೆಗೆ Anti-Rowdy Squad ನ ಹೆಚ್ಚುವರಿ ಹೊಣೆ.
4. ಇತರೆ ಪ್ರಮುಖ ವರ್ಗಾವಣೆಗಳು:
- ಎಸ್. ಮುರುಗನ್, IPS – ADGP, ಲೋಕಾಯುಕ್ತ ಆಗಿ ನೇಮಕ
- ಮನೀಷ್ ಖರ್ಬಿಕರ್, IPS – ADGP, Communication, Logistics & Modernization ಗೆ
- ಎನ್. ಶಶಿ ಕುಮಾರ್, IPS – IGP, ಪಶ್ಚಿಮ ವಲಯ, ಮಂಗಳೂರು
- ಅನುಪಮ್ ಅಗರವಾಲ್, IPS – IGP, KSRP
- ಕುಲದೀಪ್ ಕುಮಾರ್ ಆರ್. ಜೈನ್, IPS – DIG & Commissioner of Police, ಕಲಬುರಗಿ ನಗರ
- ಡಾ. ಶರಣಪ್ಪ ಎಸ್.ಡಿ, IPS – DIG, ರೈಲ್ವೆ
- ಎಂ. ಪುಟ್ಟಮಾದಯ್ಯ, IPS – DIG, ದಕ್ಷಿಣ ವಲಯ, ಮೈಸೂರು
- ಡಾ. ಎಂ. ಅಶ್ವಿನಿ, IPS – DIG, ನೇಮಕಾತಿ, ಬೆಂಗಳೂರು
- ಜೆ.ಕೆ. ರಶ್ಮಿ, IPS – DIG, ವಿಜಿಲೆನ್ಸ್, ಜಲಸಂಪನ್ಮೂಲ ಇಲಾಖೆ
5. DCP ಹಂತದ ವರ್ಗಾವಣೆ:
ಲಕ್ಷ್ಮಣ್ ನಿಂಬರ್ಗಿ (SP, ವಿಜಯಪುರ) – DCP, City Armed Reserve, Central Bengaluru
ಚೆನ್ನಬಸವಣ್ಣ ಲಂಗೋಟಿ – DCP, ಇಂದಿರಾನಗರ, Central
ನಾಗೇಶ್ ಡಿ.ಎಲ್ – DCP, ಯಶವಂತಪುರ, North
ಡಾ. ಗೀತಾ ಎಂ.ಎಸ್ – DCP, East Bengaluru
ಅಶೋಕ್ ಕೆ.ವಿ (SP, ತುಮಕೂರು) – DCP, ಪೀಣ್ಯ, West
ಪಿ.ವಿ. ಸ್ನೇಹ – DCP (Traffic), West Bengaluru
ಸರ್ಕಾರದ ಆದೇಶದ ಪ್ರಕಾರ ಎಲ್ಲಾ ವರ್ಗಾವಣೆಗಳು ತಕ್ಷಣದಿಂದಲೇ ಜಾರಿಗೆ ಬರಲಿವೆ.




