ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಪ್ರಸ್ತುತ ಆರ್ಥಿಕ ಮಾರುಕಟ್ಟೆ ಸ್ಥಿತಿ ಗತಿ ಮತ್ತು ಮುಂದಿನ ಬದಲಾವಣೆಗಳ ಕುರಿತು ಬೆಳಗಾವಿಯಲ್ಲಿ ಗುರುವಾರ ವಿಚಾರಸಂಕಿರಣ ನಡೆಯಲಿದೆ.
ಕೊಟಕ್ ಅಸೆಟ್ ಮ್ಯಾನೇಜ್ ಮೆಂಟ್ ಕಂಪನಿಯ ಸಿಇಒ ಮತ್ತು ವ್ಯವಸ್ಥಾಪಕ ನಿರ್ಧೇಶಕ ನೀಲೇಶ ಶಹಾ ವಿಚಾರಸಂಕಿರಣ ನಡೆಸಿಕೊಡಲಿದ್ದಾರೆ. ಸಂಜೆ 5.30ಕ್ಕೆ ಜೆಎನ್ಎಂಸಿ ಜೀರಗೆ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಆಸಕ್ತರಿಗೆ ಉಚಿತ ಪ್ರವೇಶವಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ