Latest

ಮತ್ತೊಂದು ಬಹುಕೋಟಿ ವಂಚನೆ ಪ್ರಕರಣ; 8.14 ಕೋಟಿ ಆಸ್ತಿ ಜಪ್ತಿ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಅಜ್ಮೀರಾ ಕಂಪನಿ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಕಂಪನಿಯ 18.14 ಕೋಟಿ ಆಸ್ತಿ ಜಪ್ತಿ ಮಾಡಿದೆ.

ಅಜ್ಮೀರಾ ಕಂಪನಿಗೆ ಸೇರಿದ ಜಮೀನು, ಫ್ಲ್ಯಾಟ್, ಬ್ಯಾಂಕ್ ಖಾತೆಯಲ್ಲಿದ್ದ ಹಣ ಸೇರಿದಂತೆ 8.14 ಕೋಟಿ ಮೌಲ್ಯದ ಆಸ್ತಿಯನ್ನು ಇಡಿ ವಶಕ್ಕೆ ಪಡೆದುಕೊಂಡಿದೆ.

Home add -Advt

2019ರಲ್ಲಿ ಅಜ್ಮೀರಾ ಕಂಪನಿ ವಿರುದ್ಧ ಹೂಡಿಕೆದಾರರು ಬಹುಕೋಟಿ ವಂಚನೆ ಕುರಿತು ಸಿಸಿಬಿಗೆ ದೂರು ನೀಡಿದ್ದರು. ಇದೇ ವೇಳೆ ಕಂಪನಿ ವಿರುದ್ಧ ಇಡಿ ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡಿತ್ತು.

Related Articles

Back to top button