Latest

ಡ್ರಗ್ಸ್ ಪ್ರಕರಣ; ಪ್ರಮುಖ ಆರೋಪಿ ಆದಿತ್ಯ ಆಳ್ವಾ, ವಿರೇನ್ ಖನ್ನಾಗೆ ಜಾಮೀನು

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಸ್ಯಾಂಡಲ್ ವುಡ್ ಗೆ ಡ್ರಗ್ಸ್ ಜಾಲದ ನಂಟು ಪ್ರಕರಣದ ಪ್ರಮುಖ ಆರೋಪಿಗಳಾಗಿದ್ದ ಆದಿತ್ಯ ಆಳ್ವಾ ಹಾಗೂ ವಿರೇನ್ ಖನ್ನಾಗೆ ಜಾಮೀನು ಮಂಜೂರು ಮಾಡಿ ಎನ್ ಡಿಪಿಎಸ್ ವಿಶೇಷ ಕೋರ್ಟ್ ಆದೇಶ ನೀಡಿದೆ.

ಆರೋಪಿಗಳಿಗೆ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿರುವ ನ್ಯಾಯಾಲಯ ತಲಾ 3 ಲಕ್ಷದ ಬಾಂಡ್ ಮತ್ತು ಇಬ್ಬರು ಶ್ಯೂರಿಟಿ ನೀಡಲು ಸೂಚಿಸಿದೆ.

Home add -Advt

ಪ್ರಕರಣದ ಇತರೆ ಆರೋಪಿಗಳಾದ ರಾಹುಲ್, ಆದಿತ್ಯ ಅಗರ್ವಾಲ್, ಬಿ.ಆರ್.ರವಿಶಂಕರ್ ಗೂ ಷರತ್ತುಬದ್ಧ ಜಾಮೀನು ಮಂಜೂರು ಮಾಡಲಾಗಿದೆ.

Related Articles

Back to top button