Kannada NewsLatest

ರಾಜ್ಯದಲ್ಲಿ ಕೊರೋನಾ ಭಾರಿ ಇಳಿಕೆ: ಪಾಸಿಟಿವಿಟಿ ಶೇ.7.71; ಸಮಗ್ರ ವಿವರ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ರಾಜ್ಯದಲ್ಲಿ ಇಂದು ಕೊರೋನಾ ಸೋಂಕಿತರ ಸಂಖ್ಯೆ 12209ಕ್ಕೆ ಇಳಿದಿದೆ. ಪಾಸಿಟಿವಿಟಿ ಪ್ರಮಾಣ ಶೇ.7.71ಕ್ಕೆ ಕುಸಿದಿದೆ. 320 ಜನರು ಸಾವಿಗೀಡಾಗಿದ್ದು, ಸಾವಿನ ಪ್ರಮಾಣ ಶೇ.2.62ರಷ್ಟಿದೆ.

ಬೆಂಗಳೂರಿನಲ್ಲಿ ಕೇವಲ 2944 ಜನರಿಗೆ ಸೋಂಕು ಪತ್ತೆಯಾಗಿದ್ದು, 187 ಜನರು ಸಾವಿಗೀಡಾಗಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ 418 ಜನರಿಗೆ ಸೋಂಕು ದೃಢಪಟ್ಟಿದ್ದು 15 ಜನರು ಸಾವಿಗೀಡಾಗಿದ್ದಾರೆ.

Home add -Advt

ರಾಜ್ಯ ಮತ್ತು ಎಲ್ಲ ಜಿಲ್ಲೆಗಳ ಸಮಗ್ರ ವಿವರಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ –

ಕನ್ನಡ –  06-06-2021 HMB Kannada

ಇಂಗ್ಲೀಷ್ – 06-06-2021 HMB English

ಬೆಳಗಾವಿ ಜಿಲ್ಲೆಯ ತಾಲೂಕುವಾರು ವಿವರ ಇಲ್ಲಿದೆ –

ಲಾಕ್ಡೌನ್ ಸಡಿಲಿಕೆ: ರಿಜಿಸ್ಟ್ರಾರ್, ಸಬ್ ರಜಿಸ್ಟ್ರಾ ರ್ ಕಚೇರಿ ತೆರೆಯಲು ಅನುಮತಿ

Related Articles

Back to top button