Karnataka NewsLatest

ರಾಜ್ಯದ ಪಾಲಿಗೆ ಶುಭ ಸುದ್ದಿ

ಶೇ.5ಕ್ಕಿಂತ ಕೆಳಗಿಳಿದ ಕೊರೋನಾ ಪಾಸಿಟಿವಿಟಿ ದರ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ರಾಜ್ಯದಲ್ಲಿ ಕೊರೋನಾ ಪಾಸಿಟಿವಿಟಿ ದರ ಶೇ.4.86ಕ್ಕಿಳಿದಿದೆ. ಸಾವಿನ ಪ್ರಮಾಣ ಶೇ.1.92ಕ್ಕಿಳಿದಿದೆ.

ರಾಜ್ಯದ ಪಾಲಿಗೆ ಇದು ಶುಭ ಸುದ್ದಿಯಾಗಿದ್ದು, ಗಣನೀಯ ಪ್ರಮಾಣದಲ್ಲಿ ಇಳಿಕೆಯಾದಂತಾಗಿದೆ. ಇಂದಿನ ಸೋಂಕಿತರ ಒಟ್ಟೂ ಸಂಖ್ಯೆ 8249. ಮೃತರಾದವರ ಸಂಖ್ಯೆ 159.

Home add -Advt

ಬೆಂಗಳೂರು ನಗರದಲ್ಲಿ ಇಂದು 1154 ಜನರಿಗೆ ಸೋಂಕು ದೃಢಪಟ್ಟಿದ್ದು, ರಾಜ್ಯದ ಬೇರೆ ಯಾವುದೇ ಜಿಲ್ಲೆಯಲ್ಲಿ ಸಾವಿರ ದಾಟಿಲ್ಲ.

ಬೆಳಗಾವಿಯಲ್ಲಿ 436 ಜನರಲ್ಲಿ ಸೋಂಕು ಪತ್ತೆಯಾಗಿದ್ದು, 5 ಜನರು ಸಾವಿಗೀಡಾಗಿದ್ದಾರೆ.

ರಾಜ್ಯದ ಸಮಗ್ರ ಮಾಹಿತಿ ಇಲ್ಲಿದೆ – 

11-06-2021 HMB Kannada

11-06-2021 HMB English

 

Related Articles

Back to top button