Latest

ಏಕಕಾಲದಲ್ಲಿ 40 ಕಡೆಗಳಲ್ಲಿ 300 ಎಸಿಬಿ ಅಧಿಕಾರಿಗಳ ದಾಳಿ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಭ್ರಷ್ಟಾಚಾರ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ 7 ಜಿಲ್ಲೆಗಳಲ್ಲಿ 9 ಅಧಿಕಾರಿಗಳ ಮನೆ, ಕಚೇರಿಗಳ ಮೇಲೆ ದಾಳಿ ನಡೆಸಿರುವ ಎಸಿಬಿ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.

9 ಅಧಿಕಾರಿಗಳ ಮನೆ, ಕಚೇರಿ, ಸಂಬಂಧಿಕರ ನಿವಾಸ ಸೇರಿದಂತೆ ಒಟ್ಟು 40 ಕಡೆಗಳಲ್ಲಿ 300 ಎಸಿಬಿ ಅಧಿಕಾರಿಗಳು ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ.

* ಆರ್ ಬಿ ಕುಲ್ಕರ್ಣಿ- ಕೆಆರ್ ಐಡಿಸಿಎಲ್ ಚೀಫ್ ಇಂಜಿನಿಯರ್ -ಬೆಂಗಳೂರು
* ಜಿ.ಶ್ರೀಧರ -ಮಂಗಳೂರು ನಗರಾಭಿವೃದ್ಧಿ ಘಟಕ ಎಕ್ಸ್ ಕ್ಯೂಟಿವ್ ಇಂಜಿನಿಯರ್
* ಕೃಷ್ಣ ಎಸ್ -ಕೆಆರ್ ಐಡಿಸಿಎಲ್ ಉಡುಪಿ ವಿಭಾಗದ ಎಕ್ಸ್ ಕ್ಯೂಟಿವ್ ಇಂಜಿನಿಯರ್
* ಹೆಚ್.ಆರ್.ಕೃಷ್ಣಪ್ಪ -ಹರ್ಬಲ್ ಪ್ಲಾನಿಂಗ್ ಮಾಲೂರು- ಅಸಿಸ್ಟೆಂಟ್ ಡೈರೆಕ್ಟರ್
* ಸುರೇಶ್ ಮೊಹರೆ – ಜೂನಿಯರ್ ಇಂಜಿನಿಯರ್ ರೂರಲ್ ಡೆವಲಪ್ ಮೆಂಟ್ ಬೀದರ್
* ಟಿಡಿಸಿಎಫ್ ವೆಂಕಟೇಶ್ -ಸೋಷಿಯಲ್ ಫಾರೆಸ್ಟ್ ಡಿಪಾರ್ಟ್ ಮೆಂಟ್ ಮಂಡ್ಯ
* ಸಿದ್ದರಾಮ ಮಲ್ಲಿಕಾರ್ಜುನ -ಬೆಸ್ಕಾಂ ವಿಜಯನಗರ ಎಇಇ
* ಕೃಷ್ಣಮೂರ್ತಿ-ಸೀನಿಯರ್ ಮೋಟರ್ ವೆಹಿಕಲ್ಸ್ ಇನ್ಸ್ ಪೆಕ್ಟರ್ ಬೆಂಗಳೂರು
* ವಿಜಯ್ ಕುಮಾರ್ – ಬಳ್ಳಾರಿ ಎಲೆಕ್ಟ್ರಿಕಲ್ ಇನ್ ಪೆಕ್ಟರ್ ನಿವಾಸ ಹಾಗೂ ಕಚೇರಿ ಮೇಲೆ ದಾಳಿ ನಡೆಸಿರುವ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.
ಚಾಲೇಂಜಿಂಗ್ ಸ್ಟಾರ್ ದರ್ಶನ್ ವಿರುದ್ಧ ಇಂದ್ರಜಿತ್ ಹೊಸ ಬಾಂಬ್

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button