Latest

ಐಪಿಎಸ್ ಅಧಿಕಾರಿಗಳ ದಿಢೀರ್ ವರ್ಗಾವಣೆ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯ ಸರ್ಕಾರ 9 ಐಪಿಎಸ್ ಅಧಿಕಾರಿಗಳನ್ನು ದಿಢೀರ್ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.

ಧರ್ಮೇಂದ್ರ ಕುಮಾರ್ ಮೀನಾ, ಪಾಟೀಲ್ ವಿನಾಯಕ ವಸಂತರಾವ್ ಸೇರಿದಂತೆ ಒಟ್ಟು 9 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ದರ್ಮೇಂದ್ರ ಕುಮಾರ್ ಮೀನಾ-ಎಫ್ ಎಸ್ ಎಲ್ ನಿರ್ದೇಶಕ
ಪಾಟೀಲ್ ವಿನಾಯಕ ವಸಂತರಾವ್ -ಬೆಂಗಳೂರು ಉತ್ತರ ವಿಭಾಗ
ಎಸ್.ಸವಿತಾ – ಉತ್ತರ ವಿಭಾಗದ ಟ್ರಾಫಿಕ್ ಡಿಸಿಪಿ
ನಿಕಮ್ ಪ್ರಕಾಶ್ ಅಮೃತ್ -ನಕ್ಸಲ್ ನಿಗ್ರಹ ಪಡೆ ಎಸ್ ಪಿ
ಕರುಣಾಕರನ್ -ಪೊಲೀಸ್ ತರಬೇತಿ ಶಾಲೆ ಪ್ರಾಂಶುಪಾಲ
ಎಂ.ಎನ್.ದೀಪನ್ – ಕಲಬುರ್ಗಿ ಬಿ ಉಪ ವಿಭಾಗ ಎಸಿಪಿ

ನಿಖಿಲ್ ಬಿ- ರಾಯಚೂರು ಎಸ್ ಪಿ

ಎಂ.ಅಶ್ವಿನಿ-ಎಐಜಿಪಿ ಹೆಡ್ ಕ್ವಾರ್ಟರ್ಸ್
ಡಾ.ಸುಮನ್ ಡಿ ಪೆನ್ನಕುಮಾರ್ – ಮಂಡ್ಯ ಎಸ್ ಪಿ

‘ಆ ಪದ’ ಬಿಜೆಪಿಯವರಿಗೂ ಅನ್ವಯವಾಗುತ್ತೆ; ನಾನು ಯಾವುದನ್ನೂ ಕದ್ದು ಮುಚ್ಚಿ ಮಾಡಿಲ್ಲ; ಹೆಚ್.ಡಿ.ಕೆ ಟಾಂಗ್

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button