ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸಂಭವಿಸಲಿದ್ದ ವಿಮಾನ ದುರಂತವೊಂದು ಕ್ಷಣಾರ್ಧದಲ್ಲಿ ತಪ್ಪಿದೆ. ಸ್ಪೈಸ್ ಜೆಟ್ ವಿಮಾನವೊಂದು ರಾಂಗ್ ರನ್ ವೆನಲ್ಲಿ ನುಗ್ಗಿದೆ ಎಂದು ತಿಳಿದುಬಂದಿದೆ.
26ನೇ ರನ್ ವೇ ನಲ್ಲಿ ಲ್ಯಾಂಡ್ ಆಗಬೇಕಿದ್ದ ವಿಮಾನವು 8ನೇ ರನ್ ವೇ ನಲಿ ಲ್ಯಾಂಡಿಂಗ್ ಆಗಿದೆ. ಸದ್ಯ 8ನೇ ರನ್ ವೇ ನಲ್ಲಿ ಯಾವುದೇ ವಿಮಾನ ಇರಲಿಲ್ಲ ಹಾಗಾಗಿ ಯಾವುದೇ ಅನಾಹುತ ಸಂಭಿಸಿಲ್ಲ ಎಂದು ತಿಳಿದುಬದಿದೆ.
ಏಕಾಏಕಿ ರನ್ ವೇ ಬದಲಿಸಿ ಬೇರೆ ರನ್ ವೇನಲ್ಲಿ ವಿಮಾನ ಲ್ಯಾಂಡಿಂಗ್ ಮಾಡಿದ್ದಕ್ಕೆ ಪೈಲಟ್ ಗಳನ್ನು ಅಪಘಾತ ತನಿಖಾ ದಳ ವಿಚಾರಣೆ ನಡೆಸಿದೆ.
ಭೀಕರ ರಸ್ತೆ ಅಪಘಾತ; ತಾಯಿ-ಮಗು ದುರ್ಮರಣ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ