Latest

ಅಂಡಮಾನ್ ನಿಕೋಬಾರ್ ದ್ವೀಪದಲ್ಲಿ ಭೂಕಂಪ

 

ಪೋರ್ಟ್ ಬ್ಲೇರ್:

Home add -Advt

ಅಂಡಮಾನ್- ನಿಕೋಬಾರ್ ದ್ವೀಪ ಸಮೂಹಗಳಲ್ಲಿ ಭಾನುವಾರ ಬೆಳಗ್ಗೆ ಭೂಕಂಪ ಸಂಭವಿಸಿದೆ.
ಅಂಡಮಾನ್ ನಿಕೋಬಾರ್ ದ್ವೀಪದ ಕ್ಯಾಂಪ್‌ಬೆಲ್ ಬೇದಿಂದ ಈಶಾನ್ಯಕ್ಕೆ ೭೦ ಕಿಮೀ ದೂರದಲ್ಲಿ ಭೂಕಂಪನವಾಗಿದ್ದು ಭೂಕಂಪದ ತೀವ್ರತೆ ೪.೯ರಷ್ಟು ದಾಖಲಾಗಿದೆ ಎಂದು ರಾಷ್ಟಿಯ ಭೂ ಕಂಪನ ಮಾಪನ ಕೇಂದ್ರ ಮಾಹಿತಿ ನೀಡಿದೆ.
ಭೂಕಂಪದಿಂದ ಈವರೆಗೆ ಯಾವುದೇ ಸಾವುನೋವು, ತೀವ್ರತರನಾದ ಹಾನಿಯಾದ ಘಟನೆ ವರದಿಯಾಗಿಲ್ಲ. ಚಂಡ ಮಾರುತದ ಮುನ್ಸೂಚನೆಯನ್ನು ನೀಡಲಾಗಿಲ್ಲ.

 

Related Articles

Back to top button