Latest

ರಾಜರಾಜ ಚೋಳನ ಕಾಲದಲ್ಲಿ ‘ಹಿಂದೂ ಧರ್ಮ’ ಎಂಬುದೇ ಇರಲಿಲ್ಲ: ಕಮಲ್ ಹಾಸನ್

ಪ್ರಗತಿವಾಹಿನಿ ಸುದ್ದಿ, ಚೆನ್ನೈ: ರಾಜರಾಜ ಚೋಳನ ಆಳ್ವಿಕೆಯಲ್ಲಿ ‘ಹಿಂದೂ ಧರ್ಮ’ ಎಂಬುದೇ ಇರಲಿಲ್ಲ ಎಂದು ನಟ ಕಮಲ್ ಹಾಸನ್ ಹೇಳಿದ್ದಾರೆ. 

‘ಪೊನ್ನಿಯಿನ್ ಸೆಲ್ವನ್: I’ ಚಿತ್ರದ ಬಗ್ಗೆ ಮಾತನಾಡಿದ ಅವರು, ಆಗಿನ ಕಾಲದಲ್ಲಿ ‘ವೈನವಂ, ಶಿವಂ ಮತ್ತು ಸಮಾನಂ’ ಇತ್ತು. ಬ್ರಿಟಿಷರು ನಮ್ಮನ್ನು ಸಾಮೂಹಿಕವಾಗಿ ಹೇಗೆ ಉಲ್ಲೇಖಿಸಬೇಕೆಂದು ತಿಳಿಯದ ಕಾರಣ ನಮಗೆ ‘ಹಿಂದೂ’ ಎಂಬ ಹೆಸರಿನಲ್ಲಿ ಕರೆದರು ಎಂದು  ಕಮಲ್ ಹಾಸನ್ ವ್ಯಾಖ್ಯಾನಿಸಿದ್ದಾರೆ.

Home add -Advt

ಇತ್ತೀಚೆಗೆ ಚಲನಚಿತ್ರ ನಿರ್ಮಾಪಕ ವೆಟ್ರಿಮಾರನ್ ರಾಜರಾಜ ಚೋಳನನ್ನು ಹಿಂದೂ ರಾಜನಂತೆ ಬಿಂಬಿಸುವುದನ್ನು ವಿರೋಧಿಸಿದ್ದರು. 

ಮಾಜಿ ಸಚಿವ ಜಬ್ಬರ್ ಖಾನ್ ಹೊನ್ನಳ್ಳಿ ಇನ್ನಿಲ್ಲ

Related Articles

Back to top button