Belagavi NewsBelgaum NewsKannada NewsKarnataka NewsPolitics

*ಮಾಜಿ ಸಚಿವ ಶಿವಾನಂದ ಕೌಜಲಗಿ ಭೇಟಿ‌ಯಾದ ಕೃಷಿ ಸಚಿವ ಚಲುವರಾಯಸ್ವಾಮಿ*

ಪ್ರಗತಿವಾಹಿನಿ ಸುದ್ದಿ: ಕೃಷಿ ಸಚಿವರಾದ ಎನ್. ಚಲುವರಾಯಸ್ವಾಮಿ ಇಂದು ಬೈಲಹೊಂಗಲದಲ್ಲಿ ಮಾಜಿ ಸಚಿವರಾದ ಶಿವಾನಂದ ಕೌಜಲಗಿ ಅವರನ್ನು ಭೇಟಿ‌ಮಾಡಿ ಆಶೀರ್ವಾದ ಪಡೆದು ,ಯೋಗ ಕ್ಷೇಮ ವಿಚಾರಿಸಿದರು.

Home add -Advt

ಇದೇ ವೇಳೆ ತಮ್ಮ ರಾಜಕೀಯ ಜೀವನದ ಆರಂಭದಲ್ಲಿ ಅಂದು ಸಚಿವರಾದಗಿದ್ದ  ಶಿವಾನಂದ ಕೌಜಲಗಿ ಅವರು ನೀಡಿದ‌ ಸಹಕಾರ, ಪ್ರೋತ್ಸಾಹ, ಮಾರ್ಗದರ್ಶನವನ್ನು ಕೃಷಿ ಸಚಿವರು ಕೃತಜ್ಞತಾ ಪೂರ್ವಕವಾಗಿ ಸ್ಮರಿಸಿದರು.

ಇದೇ ವೇಳೆ ಹಾಲಿ ಶಾಸಕರು ಹಾಗೂ ಶಿವಾನಂದ  ಕೌಜಲಗಿ ಅವರ ಪುತ್ರ  ಮಹಾಂತೇಶ್ ಕೌಜಲಗಿ ಅವರು ಸಹ  ಉಪಸ್ಥಿತರಿದ್ದರು.

Related Articles

Back to top button