Kannada NewsKarnataka News

ಕೆಎಲ್ಎಸ್ ನಿಂದ 10 ಲಕ್ಷ ರೂ. ದೇಣಿಗೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಕರ್ನಾಟಕ ಲಾ ಸೊಸೈಟಿ ಪ್ರಧಾನ ಮಂತ್ರಿಗಳ ಪರಿಹಾರ ನಿಧಿ (ಪಿಎಂ ಕರ್ ಫಂಡ್)ಗೆ 10 ಲಕ್ಷ ರೂ. ದೇಣಿಗೆ ನೀಡಿದೆ.

ಸಂಸ್ಥೆಯ ಚೇರಮನ್ ಪ್ರದೀಪ್ ಸಾವುಕಾರ್, ಕಾರ್ಯದರ್ಶಿಗಳಾದ ವಿವೇಕ ಕುಲಕರ್ಣಿ, ವಿ.ಎಂ.ದೇಶಪಾಂಡೆ, ಸದಸ್ಯರಾದ ಆರ್.ಎಸ್.ಮುತಾಲಿಕ್ ದೇಸಾಯಿ ಮತ್ತಿತರರು ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ಚೇಕ್ ನ್ನು ಹಸ್ತಾಂತರಿಸಿದರು.

Home add -Advt

ಕೇಂದ್ರ ರೈಲ್ವೆ ಸಚಿವ ಸುರೇಶ ಅಂಗಡಿ, ಶಾಸಕ ಅನಿಲ ಬೆನಕೆ ಈ ಸಂದರ್ಭದಲ್ಲಿ ಇದ್ದರು.

Related Articles

Back to top button