ಪ್ರಗತಿವಾಹಿನಿ ಸುದ್ದಿ, ದೆಹಲಿ:
ರಾಮ ಮಂದಿರ ಲೋಕಾರ್ಪಣೆಯ ಈ ಐತಿಹಾಸಿಕ ದಿನದಂದು ಪ್ರಧಾನಿ ನರೇಂದ್ರ ಮೋದಿ ಅವರು ಪ್ರಧಾನಮಂತ್ರಿ ಸೂರ್ಯೋದಯ ಯೋಜನೆ ಘೋಷಿಸಿದ್ದಾರೆ.
ಅಯೋಧ್ಯೆ ರಾಮ ಪ್ರತಿಷ್ಥಾಪನೆ ಸಮಾರಂಭದ ಬಳಿಕ ನೂತನ ಯೋಜನೆಗೆ ಕಾರ್ಯಕ್ರಮ ಬಳಿಕ ಇದೀಗ ಪ್ರಧಾನಮಂತ್ರಿ ಸೂರ್ಯೋದಯ ಯೋಜನೆ ಘೋಷಣೆ ಮಾಡಿದ್ದಾರೆ.
ದೇಶದಲ್ಲಿ 1 ಕೋಟಿ ಮನೆಗೆ ಮೇಲ್ಛಾವಣಿ ಸೋಲಾರ್ ಘಟಕ ಅಳವಡಿಸಿ ವಿದ್ಯುತ್ ಡೆಯುವ ಮೊದಲ ಹಂತದ ಯೋಜನೆಗೆ ಪ್ರಧಾನಿ ಚಾಲನೆ ನೀಡಿದ್ದಾರೆ.
*ಅಮ್ಮಿನಬಾವಿ ಪಂಚಗೃಹ ಹಿರೇಮಠದ ಅಭಿನವ ಶಾಂತಲಿಂಗ ಶಿವಾಚಾರ್ಯರ ನುಡಿ -ಯುವಕರು ಶ್ರೀರಾಮನ ಮೌಲ್ಯಾದರ್ಶಗಳನ್ನು ಪಾಲಿಸಬೇಕು*
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ