Kannada NewsKarnataka NewsLatest

ಇಸ್ಪೀಟ್ ಆಟವಾಡುತ್ತಿದ್ದವರ ಮೇಲೆ ದಾಳಿ; 7 ಜನರ ಬಂಧನ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಶಹಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ಮಾರುತಿಗಲ್ಲಿ ಖಾಸಭಾಗ ಸಾರ್ವಜನಿಕ ಸ್ಥಳದಲ್ಲಿ ಜುಗಾರ ಆಟ ಆಡುತ್ತಿದ್ದವರ ಮೇಲೆ ದಾಳಿ ನಡೆ.ಲಾಗಿದ್ದು 7 ಜನರನ್ನು ಬಂಧಿಸಲಾಗಿದೆ.

ಖಚಿತವಾಗಿ ಮಾಹಿತಿ ಮೇಲೆ ಎ.ಸಿ.ಪಿ ಮಾರ್ಕೆಟ್ ರವರ ಮಾರ್ಗದರ್ಶನದಂತೆ  ರಾಘವೇಂದ್ರ ಬ ಹವಲ್ದಾರ, ಪಿಐ ನೇತೃತ್ವದಲ್ಲಿ  ಎಮ್. ಬಿ ಕಾಂಬಳೆ ಪಿಎಸ್‌ಐ (ಕಾ&ಸು),  ಆನಂದ ಆದಗೊಂಡ ಪ್ರೊ ಪಿಎಸ್‌ಐ, ಯು. ಟಿ. ಪಾಟೀಲ ಎಎಸ್‌ಐ,  ಆರ್. ಐ. ಸನದಿ, ಎಎಸ್‌ಐ,  ಎಸ್.ಆರ್.ದೊಡ್ಡ ನಾಯ್ಕರ. ಐ. ಎ. ಬಡಿಗೇರ,  ಎನ್.ಸಿ.ತುರಮಂದಿ,  ಎಸ್. ಎಮ್. ಕಾಂಬಳೆ,   ಎ. ವ್ಹಿ. ನೀಲಪ್ಪನವರ,  ಎ. ವಾಯ್. ದಂಡಿನ,  ಎಸ್.ಎಮ್.ಕಾಂಬಳೆ ತಂಡವು ದಾಳಿ ಮಾಡಿದೆ.

1) ಗಣೇಶ ದುರ್ಗಪ್ಪ ಗೊಲ್ಲರ, (30) ಸಾ: ಖಾಸಭಾಗ, ಶಹಾಪೂರ, ಬೆಳಗಾವಿ 2) ಬಾಬು ರಾಮು ಸಾಕೆ, (35) ಸಾ|| ಪಿ.ಕೆ ಕ್ವಾಟರ್ಸ, ಶಹಾಪೂರ, ಬೆಳಗಾವಿ 3) ಆನಂದ ಗಂಗಾಧರ ಬೆಂಗಳೂರಿ, (27) ಸಾ|| ಮ.ನಂ: ಪಿ.ಕೆ.ಕ್ವಾಟರ್ಸ, ಶಹಾಪೂರ ಬೆಳಗಾವಿ 4) ನಾರಾಯಣ ಪಕೀರಾ ಕಾಂಬಳೆ, (40) ಸಾ|| ಪಿ.ಕೆ ಕ್ವಾಟರ್ಸ, ಶಹಾಪೂರ, ಬೆಳಗಾವಿ 5) ಪ್ರಶಾಂತ ನಾರಾಯಣ ವಾಘೂಕರ, (40) ಸಾ|| ಖಾಸಭಾಗ, ಶಹಾಪೂರ, ಬೆಳಗಾವಿ 6) ಸಂತೋಷ ಶಿವಪ್ಪ ಜಂತಿಕಟ್ಟಿ, (30) ಸಾ|| ಖಾಸಭಾಗ, ಶಹಾಪೂರ, ಬೆಳಗಾವಿ 7) ಮಂಜುನಾಥ ಅಶೋಕ ಪಾಶ್ಚಾಪುರಿ, (29) ವರ್ಷ, ಸಾ|| ಖಾಸಭಾಗ, ಬೆಳಗಾವಿ ಇವರನ್ನು ವಶಕ್ಕೆ ಪಡೆಯಲಾಗಿದೆ.

ಒಟ್ಟು ಹಣ 58,660 ರೂ. ಹಾಗೂ ಜುಗಾರ ಆಟಕ್ಕೆ ಬಳಿಸಿದ ವಸ್ತುಗಳನ್ನು ಜಪ್ತಪಡಿಸಿಕೊಂಡು ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗಿದೆ.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button