ರಮೇಶ್ ಕುಮಾರ ರಾಜಕೀಯ ನಿವೃತ್ತಿ ಇಂಗಿತ

ಪ್ರಗತಿವಾಹಿನಿ ಸುದ್ದಿ, ಕೋಲಾರ – ಮಾಜಿ ಸ್ಪೀಕರ್ ರಮೇಶ ಕುಮಾರ ಸಕ್ರೀಯ ರಾಜಕೀಯದಿಂದ ನಿವೃತ್ತಿಯಾಗುವುದಾಗಿ ತಿಳಿಸಿದ್ದಾರೆ.

ಇಂದಿನ ರಾಜಕೀಯ ಸನ್ನಿವೇಶ ಸರಿಯಿಲ್ಲ. ಹಾಗಾಗಿ ಇದರಲ್ಲಿ ಮುಂದುವರಿಯುವ ಇಚ್ಛೆಯಿಲ್ಲ. ಮುಂದಿನ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದಿದ್ದಾರೆ.

Home add -Advt

ಭ್ರಷ್ಟಾಚಾರ ಮಾಡದೆ, ಯಾರಿಂದಲೂ ಹಣ ಪಡೆಯದೆ, ಯಾರಿಗೂ ಹಣ ಕೊಡದೆ ಈವರೆಗೆ ಚುನಾವಣೆ ಮಾಡಿದ್ದೇನೆ. ಆದರೆ ಈಗ ಪರಿಸ್ಥಿತಿ ಅತ್ಯಂತಶೋಚನೀಯವಾಗಿದೆ ಎಂದು ಅವರು ಹೇಳಿದರು.

Related Articles

Back to top button