-
Kannada News
ಬೆಳಗಾವಿ: ಮಕ್ಕಳೊಂದಿಗೆ ನಾಪತ್ತೆಯಾಗಿದ್ದ ಮಹಿಳೆ ನದಿಯಲ್ಲಿ ಶವವಾಗಿ ಪತ್ತೆ
ಕಳೆದ ಮೂರು ದಿನಗಳಿಂದ ಇಬ್ಬರು ಮಕ್ಕಳೊಂದಿಗೆ ನಾಪತ್ತೆಯಾಗಿದ್ದ ಮಹಿಳೆ, ಇದೀಗ ಘಟಪ್ರಭಾ ನದಿಯಲ್ಲಿ ಹೆಣವಾಗಿ ಪತ್ತೆಯಾಗಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.
Read More » -
Latest
ಉತ್ಖನನದ ವೇಳೆ ಎಡವಟ್ಟು; ಇಲಾಖೆ ಬೇಜವಾಬ್ದಾರಿಗೆ ಸುಟ್ಟು ಕರಕಲಾದ ಸ್ಮಾರಕಗಳು
ಪುರಾತತ್ವ ಇಲಾಖೆ ಸಿಬ್ಬಂದಿಗಳ ಎಡವಟ್ಟಿನಿಂದಾಗಿ ವಿಗ್ರಗಳು ಹಾನಿಯಾಗಿರುವ ಘಟನೆ ಹಳೆಬೀಡಿನ ಹೊಯ್ಸಳೇಶ್ವರ ದೇಗುಲದ ಆವರಣದಲ್ಲಿ ನಡೆದಿದೆ.
Read More » -
Latest
ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ; 48 ಅಡಿಯ ರಾಮಸೇತು ಕೇಕ್ ಸಿದ್ಧಪಡಿಸಿದ ಬೇಕರಿ
ಗುಜರಾತ್ ನ ಬೇಕರಿಯೊಂದು ವಿಶೇಷವಾಗಿ ರಾಮಸೇತು ನಿರ್ಮಾಣ ಮಾದರಿಯಲ್ಲಿ ಬರೋಬ್ಬರಿ 48 ಅಡಿ ಉದ್ದದ ಕೇಕ್ ತಯಾರಿಸಿದೆ.
Read More » -
Latest
ಸಾಮಾಜಿಕ ಹೋರಾಟಗಾರ್ತಿ ದಿಶಾ ರವಿ ಬಂಧನ
ಕೃಷಿ ಕಾಯ್ದೆ ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ ಸಂಬಂಧ ಟೂಲ್ ಕಿಟ್ ಶೇರ್ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಕಾರ್ಯಕರ್ತೆ ದಿಶಾ ರವಿಯನ್ನು ಪೊಲೀಸರು ಬಂಧಿಸಿದ್ದಾರೆ.
Read More » -
Latest
ವೈವಾಹಿಕ ಜೀವನಕ್ಕೆ ಕಾಲಿಟ್ಟ ಡಿ.ಕೆ.ಶಿವಕುಮಾರ್ ಪುತ್ರಿ ಐಶ್ವರ್ಯ ಹಾಗೂ ಅಮರ್ಥ್ಯ ಹೆಗ್ಡೆ
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪುತ್ರಿ ಐಶ್ವರ್ಯ ಹಾಗೂ ಕೆಫೆ ಕಾಫಿ ಡೇ ಮಾಲೀಕ ದಿ.ಸಿದ್ಧಾರ್ಥ್ ಹೆಗ್ಡೆ ಅವರ ಪುತ್ರ ಅಮರ್ಥ್ಯ ಹೆಗ್ಡೆ ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
Read More » -
Latest
ಸತತ 6ನೇ ದಿನವೂ ಏರಿಕೆ ಕಂಡ ಪೆಟ್ರೋಲ್-ಡೀಸೆಲ್ ದರ
ದೇಶದಲ್ಲಿ ದಿನದಿಂದ ದಿನಕ್ಕೆ ಪೆಟ್ರೋಲ್ ಹಾಗೂ ಡೀಸೆಲ್ ದರ ಏರಿಕೆಯಾಗುತ್ತಿದ್ದು, ಇಂದು ಲೀಟರ್ ಪೆಟ್ರೋಲ್ ಬೆಲೆ 29 ಪೈಸೆ ಏರಿಕೆಯಾಗಿದ್ದರೆ ಡೀಸೆಲ್ ದರ 32 ಪೈಸೆ ಹೆಚ್ಚಳವಾಗಿದೆ.
Read More » -
Latest
ರಾಜ್ಯದಲ್ಲಿ ಟೆಸ್ಲಾ ಎಲೆಕ್ಟ್ರಿಕ್ ಕಾರು ತಯಾರಿಕಾ ಘಟಕ
ಎಲೆಕ್ಟ್ರಿಕ್ ಕಾರು ದೈತ್ಯ ಅಮೆರಿಕಾದ ಟೆಸ್ಲಾ ಕಂಪನಿ ತನ್ನ ಕಾರು ತಯಾರಿಕಾ ಘಟಕವನ್ನು ರಾಜಧಾನಿ ಬೆಂಗಳೂರಿನಲ್ಲಿ ಆರಂಭಿಸಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
Read More » -
Latest
ಭೀಕರ ರಸ್ತೆ ಅಪಘಾತ; 14 ಜನರ ದುರ್ಮರಣ
ಟೆಂಪೋ ಹಾಗೂ ಲಾರಿ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮಕ್ಕಳು ಸೇರಿದಂತೆ 14 ಜನರು ಸಾವನ್ನಪ್ಪಿರುವ ಘೋರ ಘಟನೆ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿ ನಡೆದಿದೆ.
Read More » -
Latest
ಬೇಡ ಮುಖಸ್ತುತಿ, ಇರಲಿ ಮೆಚ್ಚುಗೆ
ಕುಹಕ ವ್ಯಂಗ್ಯಗಳನ್ನು ದೂರ ಸರಿಸಿ, ಸುತ್ತಮುತ್ತಲಿನ ಜನರ ಉತ್ತಮ ಕೆಲಸಗಳಿಗೆ ಮೆಚ್ಚುಗೆಯ ಮಾತುಗಳಿಗೆ ಜಿಪುಣತನ ತೋರುವುದು ಬೇಡ. ಧಾರಾಳವಾಗಿ ಮೆಚ್ಚಿಕೊಳ್ಳೋಣವಲ್ಲವೇ?
Read More » -
42 ಐಎಎಸ್ ಅಧಿಕಾರಿಗಳ ವರ್ಗಾವಣೆ
ತುಷಾರ ಗಿರಿನಾಥ, ಜೆ.ರವಿಶಂಕರ್, ಮುಲ್ಲೈ ಮುಹಿಲನ್ ಸೇರಿದಂತೆ 42 ಅಧಿಕಾರಿಗಳನ್ನು ವರ್ಗಾಯಿಸಲಾಗಿದೆ. ಶನಿವಾರ ಈ ಕುರಿತು ಆದೇಶ ಹೊರಬಿದ್ದಿದೆ.
Read More »