-
Kannada News
ದಕ್ಷಿಣ ಕನ್ನಡದಲ್ಲಿ ಐವರಲ್ಲಿ ಒಮೈಕ್ರಾನ್ ಪತ್ತೆ
ದಕ್ಷಿಣ ಕನ್ನಡದಲ್ಲಿ ಐವರಲ್ಲಿ ಒಮೈಕ್ರಾನ್ ಪತ್ತೆಯಾಗಿದ್ದು, ರಾಜ್ಯದಲ್ಲಿ ಒಮೈಕ್ರಾನ್ ಸೋಂಕಿತರ ಸಂಖ್ಯೆ 14ಕ್ಕೆ ಏರಿದೆ.
Read More » -
Kannada News
ಬೆಂಗಳೂರಿನಲ್ಲೂ ಮೂವರ ಬಂಧನ -ಬೊಮ್ಮಾಯಿ ಮಾಹಿತಿ
ಶಿವಾಜಿ ಮಹಾರಾಜ್, ಕಿತ್ತೂರು ಚನ್ನಮ್ಮ, ಸಂಗೊಳ್ಳಿ ರಾಯಣ್ಣ ಇವರೆಲ್ಲರೂ ದೇಶಭಕ್ತರು. ಅವರನ್ನು ಗೌರವಿಸಬೇಕು ಹಾಗೂ ವದಂತಿಗಳನ್ನು ಹರಡಬಾರದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮನವಿ ಮಾಡಿದರು.
Read More » -
Latest
ಸಾವರ್ಕರ್ ಅವರ ವಿಚಾರಗಳು ಅಮರ -ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಸಾವರ್ಕರ್ ಅವರು ಒಬ್ಬ ಅಪರೂಪದ ದೇಶಭಕ್ತ. ಅವರ ವಿಚಾರಗಳು ಅಮರ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
Read More » -
Kannada News
ಬೆಳಗಾವಿಯಲ್ಲಿ ಪರೀಕ್ಷಿಸಲ್ಪಟ್ಟ ಮತ್ತೊಂದು ಲಸಿಕೆಗೆ ವಿಶ್ವ ಆರೋಗ್ಯ ಸಂಸ್ಥೆ ಅನುಮೋದನೆ
ಇಡೀ ದೇಶಕ್ಕೆ ಹೆಮ್ಮೆಯ ವಿಷಯವೆಂದರೆ ಕೋವೊವಾಕ್ಸ್, ಮೇಡ್ ಇನ್ ಇಂಡಿಯಾ ಲಸಿಕೆಗೆ WHO ತುರ್ತು ಅನುಮತಿ ನೀಡಿದೆ.
Read More » -
Latest
ಮಗುವನ್ನು ನದಿಗೆಸೆದು ತಾಯಿ ಆತ್ಮಹತ್ಯೆ
ಕೌಟುಂಬಿಕ ಕಲಹವೇ ಘಟನೆಗೆ ಕಾರಣವೆನ್ನಲಾಗಿದ್ದು, 4 ವರ್ಷದ ಹಿಂದೆ ಆಕೆಯ ವಿವಾಹವಾಗಿತ್ತು. ಪಾಂಡವಪುರ ತಾಲೂಕಿನ ಲಕ್ಷ್ಮೀಸಾಗರ ಗ್ರಾಮದ ಭಾರ್ಗವಿ(32) ಮತ್ತು ದೀಕ್ಷಾ(03)ಆತ್ಮಹತ್ಯೆ ಮಾಡಿಕೊಂಡವರು.
Read More » -
Kannada News
ಜಿಲ್ಲಾಧಿಕಾರಿಗೆ ಸಾಮಾಜಿಕ ಸಾಮರಸ್ಯ ವೇದಿಕೆ ಮನವಿ
ಬೆಂಗಳೂರಿನಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಗೆ ಹಾಗೂ ಬೆಳಗಾವಿಯಲ್ಲಿ ಸಂಗೊಳ್ಳಿ ರಾಯಣ್ಣರ ಪ್ರತಿಮೆಗೆ ಮಾಡಿದ ಅವಮಾನವನ್ನು ಖಂಡಿಸಿ ಸಾಮಾಜಿಕ ಸಾಮರಸ್ಯ ವೇದಿಕೆ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಶನಿವಾರ ಮನವಿ…
Read More » -
Kannada News
ಹುಕ್ಕೇರಿ ಶ್ರೀ ಆಶಿರ್ವಾದ ಪಡೆದ ಚನ್ನರಾಜ ಹಟ್ಟಿಹೊಳಿ
ಸಹೋದರಿಯ ದಾರಿಯಲ್ಲಿಯೇ ಮುಂದೆ ಹೋಗಿ ಚನ್ನರಾಜ ಹಟ್ಟಿಹೊಳಿಗೆ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಕಿವಿ ಮಾತು ಹೇಳಿದರು.
Read More » -
Kannada News
ಅಥಣಿ ಪಶುವೈದ್ಯಕೀಯ ಮಹಾವಿದ್ಯಾಲಯಕ್ಕೆ ಸಚಿವ ಪ್ರಭು ಚವ್ಹಾಣ್ ಭೇಟಿ
ಅಥಣಿ ಪಶುವೈದ್ಯಕೀಯ ಮಹಾವಿದ್ಯಾಲಯಕ್ಕೆ ಇಂದು ಸಚಿವ ಪ್ರಭು ಚವ್ಹಾಣ್ ಭೇಟಿ ನೀಡಿ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ಪರಿಶೀಲನೆ ನಡೆಸಿದರು.
Read More » -
Kannada News
ದತ್ತಿನಿಧಿ ಕಾರ್ಯಕ್ರಮ: ಪ್ರತಿ ಘಟನೆಗೆ ಸಾಕ್ಷಿಯಾಗುತ್ತಿದ್ದ ಪತ್ರಕರ್ತ ಪ್ರಕಾಶ: ನೆನಪು ಮೆಲಕು ಹಾಕಿದ ಸಾಹಿತಿ ಡಾ ಸರಜೂ ಕಾಟ್ಕರ್
ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘ ವತಿಯಿಂದ ದಿ. ಲೀಲಾ ತಾಯಿ ದೇಶಪಾಂಡೆ ಮತ್ತು ದಿ. ಪ್ರಕಾಶ ದೇಶಪಾಂಡೆ ರವರ ಸ್ಮರಣಾರ್ಥ 'ದತ್ತಿನಿಧಿ ಕಾರ್ಯಕ್ರಮ' ನಡೆಯಿತು.
Read More »
