Kannada NewsLatest

ಬೆಳಗಾವಿ: ಹಳ್ಳದ ನೀರಿನಲ್ಲಿ ಕೊಚ್ಚಿ ಹೋದ ಯುವಕ

ಪ್ರಗತಿವಾಹಿನಿ ಸುದ್ದಿ; ಗೋಕಾಕ್: ನೋಡ ನೋಡುತ್ತಿದ್ದಂತೆಯೇ ಯುವಕನೊಬ್ಬ ಹಳ್ಳದ ನೀರಿನಲ್ಲಿ ಕೊಚ್ಚಿ ಹೋಗಿರುವ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನಲ್ಲಿ ನಡೆದಿದೆ.

ಗೋಕಾಕ್ ತಾಲೂಕಿನ ಕೊಳವಿ ಗ್ರಾಮದಲ್ಲಿ ಈ ದುರಂತ ಸಭವಿಸಿದ್ದು, ಏಕಾಏಕಿ ಹಳ್ಳದ ನೀರಿನ ರಭಸ ಹೆಚ್ಚಿದ್ದರಿಂದ ನೀರಿನ ಸೆಳೆತಕ್ಕೆ ಯುವಕ ಕೊಚ್ಚಿ ಹೋಗಿದ್ದಾನೆ. ನೀರುಪಾಲಾದ ಯುವಕನನ್ನು 25 ವರ್ಷದ ದಂಡಪ್ಪ ಮಾಲದಿನ್ನಿ ಎಂದು ಗುರುತಿಸಲಾಗಿದೆ.

Home add -Advt

ಅಗ್ನಿಶಾಮಕ ದಳ ಸಿಬ್ಬಂದಿಗಳು ಸ್ಥಳಕ್ಕೆ ದೌಡಾಯಿಸಿದ್ದು, ಯುವಕನಿಗಾಗ ಶೋಧ ನಡೆಸಿದ್ದಾರೆ.

ಕಾಡಾನೆ ದಾಳಿಗೆ ವ್ಯಕ್ತಿ ಬಲಿ; ರಣಾಂಗಣವಾದ ಅರಣ್ಯ ಇಲಾಖೆ ಆವರಣ

https://pragati.taskdun.com/latest/elephant-attackvillegers-protestlathichargechikkamagaloremudigere/

Related Articles

Back to top button