Latest

ಮೈಸೂರು ಮೃಗಾಲಯಕ್ಕೆ ಬ್ಯಾಟರಿ ಚಾಲಿತ ವಾಹನ

ಪ್ರಗತಿವಾಹಿನಿ ಸುದ್ದಿ, ಮೈಸೂರು: ಇಲ್ಲಿನ ಮೃಗಾಲಯಕ್ಕೆ ಬೆಂಗಳೂರಿನ ಮೆ. ಧ್ರುವ ಕಂಪ್ಯುಸಾಫ್ಟ್ ಕನ್ಸಲ್ಟನ್ಸಿ ವತಿಯಿಂದ ವೀಕ್ಷಕರ ಅನುಕೂಲಕ್ಕಾಗಿ maini ಕಂಪನಿಯ 11 ಆಸನಗಳ ಒಂದು ಬ್ಯಾಟರಿ ಚಾಲಿತ ವಾಹನವನ್ನು ಖರೀದಿಸಲು ಸಿ.ಎಸ್.ಆರ್ ನಿಧಿ ಅಡಿ  4,98,750 ರೂ. ದೇಣಿಗೆನೀಡಲಾಯಿತು.

ಈ ಸಂದರ್ಭದಲ್ಲಿ ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಂ. ಶಿವಕುಮಾರ್, ಮೈಸೂರು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ ಕುಲಕರ್ಣಿ ಹಾಗೂ ಧ್ರುವ್ ಕಂಪ್ಯುಸಾಫ್ಟ್ ಕನ್ಸಲ್ಟನ್ಸಿ ನಿರ್ದೇಶಕರಾದ ಎಂ.ಎಸ್. ಸುಬ್ರಹ್ಮಣ್ಯ, ಸುನೀಲ ಪಿ. ನಾಯ್ಕ, ಅನಿಲ ಎಂ.ಇ., ಡಾ. ಲತಾ ಸುಧೀರ್ ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.

Home add -Advt

ಅಪ್ರಾಪ್ತ ಬಾಲಕಿ ಅತ್ಯಾಚಾರ, ಕೊಲೆ ಪ್ರಕರಣ; ಅಪ್ರಾಪ್ತನ ವಿರುದ್ಧ ಚಾರ್ಜ್ ಶೀಟ್ ಫೈಲ್

Related Articles

Back to top button