Latest

`ನಾವು ಮತದಾನ ಮಾಡಿ ಬಂದೆವು, ನೀವೂ ಫೋನ್ ಬಿಟ್ಟು ಮತಹಾಕಿ ಬನ್ನಿ’

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು

‘ನಾನು ಮತ್ತು ಮುನೀಶ್ ಮೌದ್ಗಿಲ್ ಮತ ಹಾಕಿ ಬಂದೆವು. ಯಾರು ಇನ್ನೂ ಫೋನ್ ನೋಡುತ್ತ ಕುಳಿತಿದ್ದೀರೋ ಅವರೆಲ್ಲ ಬೇಗ ಮತ ಹಾಕಿ ಬನ್ನಿ’ ಹಿರಿಯ ಐಪಿಎಸ್ ಅಧಿಕಾರಿ ಡಿ.ರೂಪಾ ಮಾಡಿರುವ ಮನವಿ ಇದು.

Home add -Advt

ಪತಿ, ಹಿರಿಯ ಐಎಎಸ್ ಅಧಿಕಾರಿ ಮುನೀಶ್ ಮೌದ್ಗಿಲ್ ಜೊತೆ ಮತ ಚಲಾಯಿಸಿ ಬಂದ ನಂತರ ಪ್ರಗತಿವಾಹಿನಿಗೆ ಫೋಟೋ ಶೇರ್ ಮಾಡಿ, ಸಂದೇಶ ಕಳಿಸಿರುವ ಅವರು, ಎಲ್ಲರೂ ತಕ್ಷಣ ಹೋಗಿ ಮತ ಚಲಾಯಿಸಬೇಕೆಂದು ವಿನಂತಿಸಿದ್ದಾರೆ. 

ಇನ್ನೂ ಹಲವರನ್ನು ಪ್ರೇರೇಪಿಸಿ ಮತದಾನಕ್ಕೆ ತಮ್ಮ ಜೊತೆ ಕರೆದುಕೊಂಡು ಹೋಗಿದ್ದಾಗಿಯೂ ರೂಪಾ ತಿಳಿಸಿದ್ದಾರೆ. 

 

Related Articles

Back to top button