Belgaum News
-
*ಬೆಳಗಾವಿಯಲ್ಲಿ ಗಾಂಜಾ ಸೇವನೆ ಮಾಡುತ್ತಿದ್ದ ಯುವಕನ ವಿರುದ್ಧ ಪ್ರಕರಣ ದಾಖಲು*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ನಗರದ ಸಾರ್ವಜನಿಕ ಸ್ಥಳದಲ್ಲಿ ಅಸಹಜವಾಗಿ ವರ್ತಿಸುತ್ತಿದ್ದ ಯುವಕನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಮಾದಕ ವಸ್ತು ಸೇವಿಸಿರುವುದು ದೃಢಪಟ್ಟಿದ್ದು, ಆತನ ವಿರುದ್ಧ ಮಾರ್ಕೆಟ್ ಠಾಣೆ…
Read More » -
*ಸರ್ಕಾರಿ ಆತಿಥ್ಯಕ್ಕೆ ನೋ ಎಂದ ಶಾಸಕ ಶರಣಗೌಡ ಕಂದಕೂರ*: *ಸ್ವಂತ ಖರ್ಚಿನಲ್ಲೇ ಬೆಳಗಾವಿ ಅಧಿವೇಶನಕ್ಕೆ ಹಾಜರು*
ಪ್ರಗತಿವಾಹಿನಿ ಸುದ್ದಿ: ಬೆಳಗಾವಿಯಲ್ಲಿ ಡಿ 2 ರಿಂದ ಆರಂಭವಾಗಲಿರುವ ರಾಜ್ಯ ವಿಧಾನಮಂಡಲದ ಚಳಿಗಾಲದ ಅಧಿವೇಶನದಲ್ಲಿ ಸರ್ಕಾರದ ಯಾವುದೇ ಸೌಲಭ್ಯ ಪಡೆಯದೆ, ಸ್ವಂತ ಖರ್ಚಿನಲ್ಲೇ ಪಾಲ್ಗೊಳ್ಳಲು ಗುರುಮಠಕಲ್ ಕ್ಷೇತ್ರದ…
Read More » -
*ಬೆಳಗಾವಿ ಅಧಿವೇಶನಕ್ಕಾಗಿ ಆತ್ಮಹತ್ಯೆ ನಿಗ್ರಹ ದಳ ರಚನೆ*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ನಗರದ ಸುವರ್ಣ ವಿಧಾನಸೌಧದಲ್ಲಿ ಡಿಸೆಂಬರ್ 2ರಿಂದ ಆರಂಭವಾಗಲಿರುವ ವಿಧಾನಮಂಡಲದ ಚಳಿಗಾಲದ ಅಧಿವೇಶನದ ಹಿನ್ನೆಲೆಯಲ್ಲಿ, ಪ್ರತಿಭಟನೆ ವೇಳೆ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಮುನ್ನೆಚ್ಚರಿಕೆ…
Read More » -
*ಕುಡಿಯುವ ನೀರಿನ ಕೊರತೆ*: *ಮಹತ್ವದ ಸಭೆ ನಡೆಸಿದ ಬೆಳಗಾವಿ ಡಿಸಿ*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಮಲಪ್ರಭಾ ಜಲಾಶಯದಲ್ಲಿ ಪ್ರಸ್ತುತ ಶೇ.49.5ರಷ್ಟು ನೀರು ಲಭ್ಯವಿದ್ದು, ಮುಂದಿನ ಜುಲೈ 2027ರವರೆಗೆ ಜನರು ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ಕೊರತೆಯಾಗದಂತೆ ಸಮರ್ಪಕ ಕ್ರಿಯಾ…
Read More » -
*ಅಧಿವೇಶನದ ಬೆನ್ನಲ್ಲೇ ಅಥಣಿ ಜಿಲ್ಲೆ ರಚನೆಗೆ ಸವದಿ ಒಲವು*: *ಇನ್ನೆರಡು ತಾಲೂಕು ಸೇರ್ಪಡೆಗೆ ಪ್ರಸ್ತಾಪ*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಜಿಲ್ಲೆ ವಿಭಜನೆ ಹಾಗೂ ನೂತನ ಅಥಣಿ ಜಿಲ್ಲೆ ರಚನೆಯ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಬೆಳಗಾವಿ ಅಧಿವೇಶನ ಮುಗಿದ ಬಳಿಕ ಅಥಣಿಯನ್ನು…
Read More » -
*ನಾಟಿ ಕೋಳಿಗಳ ವಿತರಣೆ*; *ನ.28 ರೊಳಗೆ ಅರ್ಜಿ ಸಲ್ಲಿಸಲು ಸೂಚನೆ*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಗ್ರಾಮೀಣ ಪ್ರದೇಶದ ತಾಂಡಾಗಳಲ್ಲಿ ವಾಸಿಸುವ ಬಂಜಾರ, ಲಮಾನಿ, ಲಂಬಾನಿ, ಸುಕಾಲಿ ಹಾಗೂ ಸುಗಾಲಿ ಸಮುದಾಯದ ಅರ್ಹ ರೈತ ಮಹಿಳೆಯರಿಗೆ ಉಚಿತವಾಗಿ ನಾಟಿ ಕೋಳಿ…
Read More » -
*ಬೆಳಗಾವಿ ಪಾಲಿಕೆಯಿಂದ ತೆರಿಗೆದಾರರಿಗೆ ಗುಡ್ನ್ಯೂಸ್*: *3 ಜನ ಸ್ನೇಹಿ ಸೇವೆಗಳು ಆರಂಭ*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ತೆರಿಗೆ ಪಾವತಿ ಪ್ರಕ್ರಿಯೆಯನ್ನು ಸರಳಗೊಳಿಸಿ, ನಾಗರಿಕರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಬೆಳಗಾವಿ ಮಹಾನಗರ ಪಾಲಿಕೆ ಮೂರು ಜನಸ್ನೇಹಿ ಸೇವೆಗಳನ್ನು ಆರಂಭಿಸಿದೆ. ಇನ್ನು ಮುಂದೆ…
Read More » -
*ಇ-ಆಸ್ತಿ ವಿತರಣೆಯ ವಿಳಂಬಕ್ಕೆ ಬ್ರೇಕ್ ಹಾಕಿ*: *ಆಮ್ ಆದ್ಮಿ ಪಕ್ಷ ಆಗ್ರಹ*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಮಹಾನಗರ ಪಾಲಿಕೆಯಲ್ಲಿ ಇ-ಆಸ್ತಿ ಪಡೆಯಲು ಸಾರ್ವಜನಿಕರು ಎದುರಿಸುತ್ತಿರುವ ವಿಳಂಬ, ಅನಗತ್ಯ ದಾಖಲೆಗಳ ಬೇಡಿಕೆ ಹಾಗೂ ಕಚೇರಿಗಳಿಗೆ ಪದೇಪದೆ ಅಲೆದಾಡುವ ಸಮಸ್ಯೆಗೆ ಕಡಿವಾಣ ಹಾಕಬೇಕು.…
Read More » -
*ಯಲ್ಲಮ್ಮ ದೇವಿಗೆ ಸರ್ಪದೋಷ*: *ವದಂತಿಗೆ ತೆರೆ ಎಳೆದ ದೇವಸ್ಥಾನದ ಪ್ರಾಧಿಕಾರ*
ಪ್ರಗತಿವಾಹಿನಿ ಸುದ್ದಿ: ಸವದತ್ತಿ ಯಲ್ಲಮ್ಮಗೆ ಸರ್ಪ ದೋಷ ಎಂಬ ವದಂತಿ ಹಬ್ಬಿರುವ ಹಿನ್ನಲೆಯಲ್ಲಿ ಯಾದಗಿರಿ ನಗರದ ಹೊರ ಭಾಗದ ಭೀಮಾನದಿಯಲ್ಲಿ ಮೂರು ಸಾವಿರಕ್ಕೂ ಅಧಿಕ ಮಹಿಳೆಯರು ಮಂಗಳವಾರ…
Read More » -
*ಬೆಳಗಾವಿಯಲ್ಲಿ ಸಲೂನ್ ಹೆಸರಿನಲ್ಲಿ ವೇಶ್ಯಾವಾಟಿಕೆ ದಂಧೆ ಬಯಲು*: *ಸಿಸಿಬಿ ಪೊಲೀಸರ ದಾಳಿ, ನಾಲ್ವರು ಯುವತಿಯರ ರಕ್ಷಣೆ*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ನಗರದ ಪ್ರತಿಷ್ಠಿತ ಪ್ರದೇಶಗಳಲ್ಲಿ ಒಂದಾದ ಆರ್ಪಿಡಿ ಕ್ರಾಸ್ನಲ್ಲಿ ಸಲೂನ್ ಮತ್ತು ಸ್ಪಾ ಹೆಸರಿನಲ್ಲಿ ಅಕ್ರಮ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಆರೋಪದ ಮೇಲೆ ಸಿಸಿಬಿ…
Read More »