Kannada News
-
ಅಥಣಿ ಬಿಜೆಪಿ ಮಂಡಲ ಅಧ್ಯಕ್ಷರಾಗಿ ರವಿ ಸಂಕ ನೇಮಕ
ಬೆಳಗಾವಿ ಜಿಲ್ಲೆಯ ಅಥಣಿ ಮಂಡಲದಲ್ಲಿ ಬಿಜೆಪಿ ಸಂಘಟನಾತ್ಮಕ ಕಾರ್ಯ ಚಟುವಟಿಕೆಗಳಿಗೆ ವೇಗ ನೀಡುವ ನಿಟ್ಟಿನಲ್ಲಿ ಅಥಣಿ ಮಂಡಲದ ನೂತನ ಅಧ್ಯಕ್ಷರಾಗಿ ಡಾ.ರವಿ ಸಂಕ ಅವರನ್ನು ನೇಮಕ ಮಾಡಲಾಗಿದೆ.
Read More » -
ಹೆಲಿಕಾಪ್ಟರ್ ನಲ್ಲಿ ಬಂದು ಚನ್ನಮ್ಮನ ನಾಡು ಕಿತ್ತೂರು ಕೋಟೆಯ ಪವಿತ್ರ ಮೃತ್ತಿಕೆ ಸಂಗ್ರಹಸಿದ ನಾಲ್ವರು ಸಚಿವರು
ರಾಜ್ಯ ಸರ್ಕಾರ ಬೆಂಗಳೂರಿನಲ್ಲಿ ನಿರ್ಮಿಸಿರುವ, 108 ಅಡಿ ಎತ್ತರದ ನಾಡ ಪ್ರಭು ಕೆಂಪೇಗೌಡರ ಕಂಚಿನ ಭವ್ಯ ಪ್ರತಿಮೆ ನವೆಂಬರ್ 11 ರಂದು ಅನಾವರಣಗೊಳಿಸಲಿದ್ದು, ಇದರ ಪ್ರಯುಕ್ತ ಶುಕ್ರವಾರ…
Read More » -
ಚಂದ್ರಶೇಖರ್ ಸಾವು ಪ್ರಕರಣ; ತಪ್ಪಿತಸ್ಥರ ವಿರುದ್ಧ ಕ್ರಮ ಎಂದ ಗೃಹ ಸಚಿವರು
ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಪುತ್ರ ಚಂದ್ರಶೇಖರ ಸಾವಿನ ತನಿಖೆಯನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ತಪ್ಪಿತಸ್ಥರು ಯಾರೇ ಇದ್ದರೂ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಅರಗ…
Read More » -
ಇಂದಿನಿಂದ ‘ಬಿಚ್ಚಿದ ಜೋಳಿಗೆ’ ತಿರುಗಾಟ…
ಪ್ರಭಾಕರ ಜೋಶಿ ಅವರ ನೇತೃತ್ವದ ಕಲಬುರಗಿ ರಂಗಾಯಣ ಪ್ರಸ್ತುತಪಡಿಸುವ ಡಾ.ಸ.ಜ.ನಾಗಲೋಟಿಮಠ..
Read More » -
ಬಸ್ ಡಿಕ್ಕಿ; ಬೈಕ್ ಸವಾರ ಸಾವು
ಜಿಲ್ಲೆಯ ಕಾಗವಾಡದ ಬೇಡರ ಹಟ್ಟಿ- ಅಥಣಿ ರಸ್ತೆಯಲ್ಲಿ ಬಸ್ ಡಿಕ್ಕಿಯಾಗಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.
Read More » -
ಜೀವ ಬೆದರಿಕೆ; ಹುಕ್ಕೇರಿ ಠಾಣೆಯಲ್ಲಿ ದೂರು ದಾಖಲಿಸಿದ ಪ್ರಮೋದ್ ಮುತಾಲಿಕ್
ಜೀವ ಬೆದರಿಕೆ ಕರೆಗಳು ಬರುತ್ತಿರುವ ಹಿನ್ನೆಲೆಯಲ್ಲಿ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
Read More » -
ಸನ್ಯಾಸ ಪರಂಪರೆಯಿಂದ ಸಾಮಾಜಿಕ ಹಿತ ಕಾಯ್ದ ಮಹಾಪುರುಷ ಹಾನಗಲ್ ಶ್ರೀಗಳು
"ಹನ್ನೆರಡನೇ ಶತಮಾನದ ಬಸವಾದಿ ಶರಣರ ಸಂದೇಶಗಳನ್ನು ಇಂದಿನ ಲಿಂಗಾಯತ ಸಮುದಾಯಕ್ಕೆ..
Read More » -
ಕೆಂಪೇಗೌಡರ ಪ್ರತಿಮೆಗೆ ಕಿತ್ತೂರಿನ ಮಣ್ಣು ಸಂಗ್ರಹ; ಕೆಲವೇ ಕ್ಷಣಗಳಲ್ಲಿ ಬೆಳಗಾವಿಗೆ ಆಗಮಿಸಲಿದ್ದಾರೆ ಸಚಿವತ್ರಯರು
ಬೆಂಗಳೂರಿನಲ್ಲಿ ರಾಜ್ಯದ ನಾನಾ ಕಡೆಯ ಮಣ್ಣು ಸಂಗ್ರಹಿಸಿ ನಿರ್ಮಿಸಲಾಗುತ್ತಿರುವ ಕೆಂಪೇಗೌಡರ ಪ್ರತಿಮೆಗೆ ಕಿತ್ತೂರಿನ ಮಣ್ಣು ಸಂಗ್ರಹಿಸಲು ರಾಜ್ಯ ಸರಕಾರದ ಸಚಿವತ್ರಯರು ಬೆಳಗಾವಿಗೆ ಆಗಮಿಸಲಿದ್ದಾರೆ.
Read More » -
ಡಿಆರ್ ಇಒ ದಿಂದ ರಾಷ್ಟೀಯ ಮಟ್ಟದ ಪ್ರಶಸ್ತಿ ಪಡೆದ ಜಿಐಟಿ ಮಾಜಿ ವಿದ್ಯಾರ್ಥಿಗಳು
ಕೆಎಲ್ಎಸ್ ಗೋಗಟೆ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ, 2020 ರ ಬ್ಯಾಚ್ ನ ಇಸಿಇ ವಿಭಾಗದ ಮಾಜಿ ವಿದ್ಯಾರ್ಥಿ ಅಕ್ಷಯ ಯಡೂರ ಮತ್ತು ಆಯುಷ್ ಶರ್ಮಾ ಅವರು..
Read More » -
ತೆಂಡೂಲ್ಕರ್ ಲುಕ್; ತಿರುಗಿತು ಬೆಳಗಾವಿ ಚಾಯ್ ವಾಲಾನ ಲಕ್! (ವಿಡೀಯೋ ಸಹಿತ ಸುದ್ದಿ)
ಬೆಳಗಾವಿಯ ರಸ್ತೆ ಬದಿಯ ಚಾಯ್ ವಾಲಾನ ಲಕ್ ಇದ್ದಕ್ಕಿದ್ದಂತೆ ತಿರುಗಿದ ಕಥೆ ರೋಮಾಂಚಕಾರಿಯಾಗಿದೆ. ಅಕ್ಟೋಬರ್ 31ರ ಬೆಳ್ಳಂಬೆಳಗ್ಗೆ ಬಡ ಚಾಯ್ ವಾಲಾನ ಅದೃಷ್ಟ ಬದಲಾಗಿಬಿಟ್ಟಿದೆ. ಇದಕ್ಕೆ ಕಾರಣ…
Read More »