Kannada News
-
ಸಭ್ಯತೆಯ ಎಲ್ಲೆ ಮೀರದ ಫ್ಯಾಶನ್ ಶೋ – ಸೆರೆಂಡಿಪಿಟಿ 21
ಫ್ಯಾಶನ್ ಶೋ ಎಂದರೆ ಬೇರೆಯದ್ದೇ ಕಲ್ಪನೆ ಬರುವ ಇಂದಿನ ಸಂದರ್ಭದಲ್ಲಿ ಬೆಳಗಾವಿಯಲ್ಲಿ ಗುರುವಾರ ಸಂಜೆ ನಡೆದ ಫ್ಯಾಶನ್ ಶೋ - ಸೆರೆಂಡಿಪಿಟ್ -21 ಸಭ್ಯತೆಯ ಎಲ್ಲೆ ಮೀರದೆ…
Read More » -
ಬೆಳಗಾವಿಯಲ್ಲಿ ಎನ್ಎಂಪಿ ಘಟಕ ಸ್ಥಾಪನೆಗೆ ಪ್ರಯತ್ನ: ಕೆಎಂಎಫ್ ಅಧ್ಯಕ್ಷ, ಶಾಸಕ ಬಾಲಚಂದ್ರ ಜಾರಕಿಹೊಳಿ
ಬೆಳಗಾವಿಯಲ್ಲಿ ನಂದಿನಿ ಮಿಲ್ಕ್ ಪ್ರೋಡಕ್ಟ್ (ಎನ್ಎಂಪಿ) ಘಟಕ ಸ್ಥಾಪಿಸಲು ಪ್ರಯತ್ನಿಸಲಾಗುವುದು ಎಂದು ಕೆಎಂಎಫ್ ಅಧ್ಯಕ್ಷ ಮತ್ತು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ತಿಳಿಸಿದರು.
Read More » -
ಸಾಂಬ್ರಾದಲ್ಲಿ ಆರೋಗ್ಯ ಜಾತ್ರೆ: ಮನೆ ಬಾಗಿಲಿಗೆ ಆಸ್ಪತ್ರೆ ತಂದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್
ಸಾಬ್ರಾದಲ್ಲಿ ಬೃಹತ್ ಆರೋಗ್ಯ ಶಿಬಿರ ಏರ್ಪಡಿಸುವುದಾಗಿ ಕೆಲವೇ ದಿನಗಳ ಹಿಂದೆ ಘೋಷಿಸಿದ್ದ ಬೆಳಗಾವಿ ಗ್ರಾಮೀಣ ಕ್ಷೇತ್ರದ ಮನೆ ಮಗಳೆಂದೇ ಖ್ಯಾತರಾಗಿರುವ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್, ಶುಕ್ರವಾರ ಅಕ್ಷರಶಃ…
Read More » -
ವಿದ್ಯಾ ರೆಡ್ಡಿಗೆ ಸಿರಿಗನ್ನಡ ರಾಜ್ಯೋತ್ಸವ ಪ್ರಶಸ್ತಿ
ಯುವ ಸಾಹಿತಿ ವಿದ್ಯಾ ರೆಡ್ಡಿ ಇವರ ಸಾಹಿತ್ಯ ಹಾಗೂ ಸಾಮಾಜಿಕ ಕ್ಷೇತ್ರಗಳ ಸೇವೆಯನ್ನು ಗುರುತಿಸಿ ಬೆಳಗಾವಿಯ ಸಪ್ತ ಸ್ವರ ಸಂಗೀತ ಕಲಾ ಬಳಗವು ಸಿರಿಗನ್ನಡ ರಾಜ್ಯೋತ್ಸವ ಪ್ರಶಸ್ತಿಗೆ…
Read More » -
ಡಿಜಿಟಲ್ ಲೈಬ್ರರಿ ನಿರ್ಮಾಣಕ್ಕೆ ಭೂಮಿ ಪೂಜೆ
ಬೆಳಗಾವಿ ಗ್ರಾಮೀಣ ಕ್ಷೇತ್ರದ ಕಂಗ್ರಾಳಿ ಬಿ ಕೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ನೂತನ ಡಿಜಿಟಲ್ ಲೈಬ್ರರಿ ಕಟ್ಟಡ ಹಾಗೂ ಅಡುಗೆ ಮನೆಯ ನಿರ್ಮಾಣದ…
Read More » -
ಕನ್ನಡ ಗೀತಗಾಯನ: ಮುಗಿಲು ಮುಟ್ಟಿದ ಕನ್ನಡ ಡಿಂಡಿಮ…
ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಹಮ್ಮಿಕೊಳ್ಳಲಾಗಿರುವ ಕನ್ನಡಕ್ಕಾಗಿ ನಾವು ಅಭಿಯಾನದಲ್ಲಿ ಬೆಳಗಾವಿಯ ಸುವರ್ಣ ವಿಧಾನಸೌಧದ ಮೆಟ್ಟಿಲುಗಳ ಮೇಲೆ ಲಕ್ಷ ಕಂಠ ಗೀತಗಾಯನ ನಡೆಯಿತು.
Read More » -
ಜನರಿಗೆ ದಿಗ್ಬಂಧನ ಹಾಕಿದ ಅಭಿವೃದ್ಧಿ ಕಾಮಗಾರಿಗಳು; ಜನರ ಕಾಳಜಿ ಇಲ್ಲದೆ ಕಾಮಗಾರಿ ನಿರ್ವಹಣೆ
ಅಭಿವೃದ್ಧಿ ಬೇಕು, ನಿಜ. ಆದರೆ ಇದಕ್ಕಾಗಿ ಜನಸಾಮಾನ್ಯರು ಎಷ್ಟು ಬೆಲೆ ತೆರಬೇಕು? ಇಲ್ಲಿಯ ಚನ್ನಮ್ಮ ನಗರದ 2ನೇ ಸ್ಟೇಜ್ ಬಳಿ ಬಂದು ನೋಡಿದರೆ ಸಾಮಾನ್ಯ ಜ್ಞಾನವುಳ್ಳವರಿಗೂ ಅರ್ಥವಾಗುತ್ತಿದೆ,…
Read More » -
ಗಜಾನನ ಮಣ್ಣಿಕೇರಿ ಸೇರಿ ನಾಲ್ವರು ಅಧಿಕಾರಿಗಳಿಗೆ ಪದೋನ್ನತಿ
ಚಿಕ್ಕೋಡಿ ಡಿಡಿಪಿಐ ಆಗಿದ್ದ ಗಜಾನನ ಮಣ್ಣಿಕೇರಿ ಸೇರಿದಂತೆ ನಾಲ್ವರು ಅಧಿಕಾರಿಗಳಿಗೆ ಪದೋನ್ನತಿ ನೀಡಿ ಆದೇಶ ಹೊರಡಿಸಲಾಗಿದೆ.
Read More » -
ಶಹಬ್ಬಾಸ್ ಬೆಳಗಾವಿ CEN ಪೊಲೀಸ್!
ಕಳೆದುಕೊಂಡ ಹಣ ಹೋಯಿತು ಎನ್ನುವ ಇಂದಿನ ಪರಿಸ್ಥಿತಿಯಲ್ಲಿ ಬೆಳಗಾವಿ ಸಿಇಎನ್ ಪೊಲೀಸರು ಸೈಬರ್ ಕಳ್ಳರು ಸುಲಿಗೆ ಮಾಡಿದ್ದ ಶೇ.94.99ರಷ್ಟು ಹಣವನ್ನು ಮರಳಿ ವಸೂಲಿ ಮಾಡುವ ಮೂಲಕ ದೊಡ್ಡ…
Read More » -
ನಿರಂತರ ನೀರು ಯೋಜನೆ: ಬಸವನಕೊಳ್ಳದಲ್ಲಿ ಕುಡಿಯುವ ಶುದ್ಧ ನೀರಿನ ಘಟಕಕ್ಕೆ ಶಂಕು ಸ್ಥಾಪನೆ
ಬೆಳಗಾವಿ ನಗರದ ಜನರ ಬಹು ದಿನದ ಬೇಡಿಕೆ ೨೪x೭ ನೀರು ಪೂರೈಸುವ ಯೋಜನೆಗೆ ಕರ್ನಾಟಕ ಸರ್ಕಾರವು ವಿಶ್ವ ಬ್ಯಾಂಕ್ನ ನೆರವಿನೊಂದಿಗೆ ಕರ್ನಾಟಕ ನಗರ ನೀರು ಸರಬರಾಜು ವಲಯ…
Read More »