Kannada News
-
ಬೆಳಗಾವಿ ರಾಜ್ಯದ ಪ್ರಥಮ ಆನೆಕಾಲು ರೋಗ ಮುಕ್ತ ಜಿಲ್ಲೆಯಾಗಲು ಪಣತೊಟ್ಟ ಆರೋಗ್ಯ ಇಲಾಖೆ
ಬೆಳಗಾವಿ ಜಿಲ್ಲೆಯು ಫೈಲೇರಿಯಾ ರೋಗದಿಂದ ಸಂಪೂರ್ಣವಾಗಿ ಮುಕ್ತವಾಗಿದ್ದು, ಸದರಿ ಬೆಳಗಾವಿ ಜಿಲ್ಲೆಯ ರಾಮದರ್ಗ, ಚಿಕ್ಕೋಡಿ, ಖಾನಾಪೂರ, ನಿಪ್ಪಾಣಿ ತಾಲೂಕಿನಲ್ಲಿ ರಾತ್ರಿ ರಕ್ತಲೇಪನ ಸಂಗ್ರಹಣೆ ನೆಡೆದಿದ್ದು ಇವುಗಳನ್ನು ಬೆಂಗಳೂರಿನ…
Read More » -
ಖಾನಾಪುರ ತಾಲೂಕಿನ ಸಮಸ್ಯೆಗಳನ್ನು ತಹಸಿಲ್ದಾರ್ ಗಮನಕ್ಕೆ ತಂದ ಡಾ.ಸೋನಾಲಿ ಸರ್ನೋಬತ್
ಖಾನಾಪುರ ತಾಲೂಕಿನ ಪ್ರಮುಖ ಸಮಸ್ಯೆಗಳ ಕುರಿತು ನೂತನ ತಹಸಿಲ್ದಾರ ಪ್ರವೀಣ ಜೈನ್ ಅವರ ಗಮನಕ್ಕೆ ತಂದ ಬಿಜೆಪಿ ಗ್ರಾಮೀಣ ಘಟಕದ ಖಾನಾಪುರ ತಾಲೂಕು ಉಸ್ತುವಾರಿ, ಮಹಿಳಾ ಮೋರ್ಚಾ…
Read More » -
22.50 ಕೋಟಿ ವೆಚ್ಚದಲ್ಲಿ ನಿಪ್ಪಾಣಿ-ಕೊಟ್ಟಲಗಿ ರಸ್ತೆ ಅಭಿವೃದ್ಧಿ ಕಾಮಗಾರಿ: ಸಚಿವೆ ಶಶಿಕಲಾ ಜೊಲ್ಲೆ ಭರವಸೆ
ಸ್ಥಳೀಯ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ ೨೦೨೧-೨೨ನೇ ಸಾಲಿನ ಲೋಕೋಪಯೋಗಿ ಇಲಾಖೆಯ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ(ಎಸ್.ಎಚ್.ಡಿ.ಪಿ. ಫೇಸ್-೪ ಸ್ಟೇಜ್-೨) ಅಡಿಯಲ್ಲಿ ನಿಪ್ಪಾಣಿ-ಕೊಟ್ಟಲಗಿ ರಸ್ತೆಯ ಆಯ್ದ ಭಾಗಗಳಲ್ಲಿ ರೂ.೨೨.೫೦…
Read More » -
ಬೆಳಗಾವಿಯಲ್ಲಿ ಒಂದೇ ದಿನ 276 ಜನರಿಗೆ ಸೋಂಕು; ಓರ್ವ ಸಾವು
ಬೆಳಗಾವಿ ಜಿಲ್ಲೆಯಲ್ಲಿ ಗುರುವಾರ ಒಂದೇ ದಿನ 276 ಜನರಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಓರ್ವ ವ್ಯಕ್ತಿ ಸಾವಿಗೀಡಾಗಿದ್ದಾರೆ.
Read More » -
ನಿಧನ ವಾರ್ತೆ
ಬೆಳಗಾವಿ ಮಹಾಂತೇಶ ನಗರದ ಶಶಿಕಲಾ ಸಂಗಪ್ಪ ಆದಿ ಅವರು ಬುಧವಾರ ದಿನಾಂಕ ೧೨ ಜನೆವರಿ ೨೦೨೨ ರಂದು ಲಿಂಗೈಕ್ಯರಾದರು.
Read More » -
ಬೆಳಗಾವಿ ಖಾಸಗಿ ಕಾಲೇಜಿನ 18 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು
ಬೆಳಗಾವಿ ಜಿಲ್ಲೆಯಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿದ್ದು, ಕೆ ಎಲ್ ಇ ಪಿಯು ಕಾಲೇಜಿನ 18 ವಿದಾರ್ಥಿಗಳಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
Read More » -
ಮಕ್ಕಳ ಲಸಿಕಾಕರಣದ ಜವಾಬ್ದಾರಿಯನ್ನು ಆಯಾ ಕ್ಲಾಸ್ ಟೀಚರ್ ಗಳಿಗೆ ವಹಿಸಿ: ಶಶಿಕಲಾ ಜೊಲ್ಲೆ
ಮಕ್ಕಳ ಚಿಕಿತ್ಸೆಗೆ ಅಗತ್ಯವಿರುವ ಸೌಲಭ್ಯಗಳ ಅಳವಡಿಕೆಯತ್ತ ಹೆಚ್ಚಿನ ಗಮನ ನೀಡುವಂತೆ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವರು (ಕೋವಿಡ್ ಮತ್ತು ಪ್ರವಾಹ ಪರಿಸ್ಥಿತಿ ನಿರ್ವಹಣೆ) ಹಾಗೂ ಮುಜರಾಯಿ, ಹಜ್…
Read More » -
ಪ್ರವಾಹ ಸಂತ್ರಸ್ಥರ ಮನೆ ನಿರ್ಮಾಣಕ್ಕೆ ರೂ.47.78 ಕೋಟಿ ಪರಿಹಾರ ಹಸ್ತಾಂತರ: ಸಚಿವೆ ಶಶಿಕಲಾ ಜೊಲ್ಲೆ
’೨೦೧೯, ೨೦೨೦ ಮತ್ತು ೨೦೨೧ ರ ಪ್ರವಾಹದಲ್ಲಿ ಹಾನಿಯಾದ ಮನೆಗಳ ಪುನರ್ ನಿರ್ಮಾಣಕ್ಕಾಗಿ ಸರಕಾರದಿಂದ ಒಟ್ಟು ರೂ. ೪೭.೭೮ ಕೋಟಿ ಹಣ ಅನುಮೋದನೆ ಪಡೆದು ತಾಲ್ಲೂಕಿನ ಸಂತ್ರಸ್ತರಿಗೆ…
Read More » -
ಶಾಲೆಗಳಿಗೆ ರಜೆ ಆದೇಶ ಬದಲಾವಣೆ ಮಾಡಿ ಮರು ಆದೇಶ ಹೊರಡಿಸಿದ ಜಿಲ್ಲಾಧಿಕಾರಿ
ಬೆಳಗಾವಿ ಜಿಲ್ಲೆಯಾದ್ಯಂತ 1ರಿಂದ 9ನೇ ತರಗತಿವರೆಗೆ ಶಾಲೆಗಳನ್ನು ತೆರೆಯದಂತೆ ಹೊರಡಿಸಲಾಗಿದ್ದ ಆದೇಶವನ್ನು ಬದಲಾವಣೆ ಮಾಡಿ ಬುಧವಾರ ಜಿಲ್ಲಾಧಿಕಾರಿಗಳು ಪರಿಷ್ಕೃತ ಆದೇಶ ಹೊರಡಿಸಿದ್ದಾರೆ.
Read More » -
ಬೆಳಗಾವಿಯಲ್ಲಿ ಚಳಿ ಚಳಿ ಚಳಿ; ದಾಖಲೆ ಮಟ್ಟಕ್ಕೆ ಕುಸಿದ ತಾಪಮಾನ
ಬೆಳಗಾವಿಯಲ್ಲಿ ದಿನದಿಂದ ದಿನಕ್ಕೆ ಚಳಿ ಹೆಚ್ಚಾಗುತ್ತಿದೆ. ಸಂಜೆಯೇ ಆರಂಭವಾಗುವ ಚಳಿ ಮಧ್ಯಾಹ್ನವಾದರೂ ಬಿಡುತ್ತಿಲ್ಲ.
Read More »