Kannada News
-
ಕ್ವಾರಂಟೈನ್ ನಲ್ಲಿದ್ದ ಮಹಿಳೆ ಎಸ್ಕೇಪ್
ಕೊರೊನಾ ಸೋಂಕು ದಿನದಿಂದ ದಿನಕ್ಕೆ ಅಟ್ಟಹಾಸ ಮುಂದುವರೆಸಿದ್ದು, ಈ ನಡುವೆ ಕ್ವಾರಂಟೈನ್ ನಲ್ಲಿದ್ದ ಮಹಿಳೆಯೊಬ್ಬರು ಎಸ್ಕೇಪ್ ಆಗಿರುವ ಘಟನೆ ಬೆಳಗಾವಿ ಜಿಲ್ಲೆ ಗೋಕಾಕ್ ನಲ್ಲಿ ನಡೆದಿದೆ.
Read More » -
ಪೊಲೀಸರ ಏಟು ಯುವಕನ ಸಾವಿಗೆ ಕಾರಣವಾಯ್ತಾ?
ಕಾಗವಾಡ ತಾಲೂಕಿನ ಕೌಲಗುಡ್ಡ ಗ್ರಾಮದ ಯುವಕನೋರ್ವ ಅನುಮಾನಾಸ್ಪದ ರೀತಿಯಲ್ಲಿ ಸಾವಿಗೀಡಾಗಿದ್ದು, ಪೊಲೀಸರ ಏಟು ಆತನ ಸಾವಿಗೆ ಕಾರಣವಾಯ್ತು ಎನ್ನುವ ವದಂತಿ ಹರಡಿದೆ.
Read More » -
Ramjan Eid to be Celebrated on Monday
Though moon was not seen in any part of the nation on Saturday, the Anjuman-E-Islam and Chand Committee has announced…
Read More » -
ವೃದ್ಧೆಯ ಜೀವ ಕಾಪಾಡಿದ ಪೋಲಿಸರು
ಗೋಕಾಕ ತಾಲೂಕಿನ ಸಂಗನಕೇರಿ ಗ್ರಾಮದ ರತ್ನವ್ವ ಕುರಬೆಟ್ಟ (೬೫) ಎಂಬ ವೃದ್ಧೆ ಮಾನಸಿಕ ಖಿನ್ನತೆಗೆ ಒಳಗಾಗಿ ಇಲ್ಲಿನ ಘಟಪ್ರಭಾ ಎಡದಂಡೆ ಕಾಲುವೆಯಲ್ಲಿ ಹಾರಿದ್ದಳು.
Read More » -
ಯುವ ಅಧಿಕಾರಿಗಳಿಬ್ಬರ ಜೋಡಿ: ಬೆಳಗಾವಿಗೆ ಕೀರ್ತಿಯ ಗರಿ
ರಾಜ್ಯ ಗುಪ್ತ ಇಲಾಖೆಯ ಹೆಚ್ಚುವರಿ ಆರಕ್ಷಕ ಮಹಾನಿರ್ದೇಶಕ ಕಮಲ್ ಪಂತ್ ಅವರ ಪ್ರಶಂಸೆಗೆ ಇಲ್ಲಿನ ಅಧಿಕಾರಿಗಳು ನಿಜಕ್ಕೂ ಪಾತ್ರರಾಗಿದ್ದಾರೆ. ಇವರ ಕಾರ್ಯವನ್ನು ಅವರು ಗುರುತಿಸಿರುವುದು ಕೂಡ ಮೆಚ್ಚುವಂತದ್ದೇ.
Read More » -
ಸಿಬಿಸಿ ಕೆನಾಲ್ ನಲ್ಲಿ 12 ವರ್ಷದ ಬಾಲಕನ ಶವ ಪತ್ತೆ
ಕಬ್ಬೂರ ಪಟ್ಟಣದಲ್ಲಿ ರಾಜಸ್ಥಾನ ಮೂಲದ ಭರತ್ ಪಟೇಲ(೧೨) ಎನ್ನುವ ಬಾಲಕ ಮೃತ ದೇಹ ಪತ್ತೆಯಾಗಿದೆ.
Read More » -
ಶಿವಯ್ಯ ಸ್ವಾಮಿಜೀಯವರ ಪ್ರಥಮ ಪುಣ್ಯಸ್ಮರಣೆ
ಇಲ್ಲಿಗೆ ಸಮೀಪದ ಕೆ ಕೆ ಕೊಪ್ಪ ಗ್ರಾಮದ ಶ್ರೀ ಸಿದ್ಧ ಶಿವಯೋಗೇಶ್ವರ ಮಠದಲ್ಲಿ ಶ್ರೀ ಶಿವಯ್ಯ ಸ್ವಾಮಿಜೀಯವರ ಪ್ರಥಮ ಪುಣ್ಯಸ್ಮರಣೆ ಕಾರ್ಯಕ್ರಮ ನಡೆಯಿತು.
Read More » -
ಕೃಷಿ ಪರಿಕರ ಮಾರಾಟಮಳಿಗೆಗಳ ತಪಾಸಣೆ; ಕಳಪೆ ರಸಗೊಬ್ಬರ ಮುಟ್ಟುಗೋಲು
ಬೆಳಗಾವಿಯ ಒಟ್ಟು 336 ಮಾರಾಟ ಮಳಿಗೆಗಳ ತಪಾಸಣೆ ನಡೆಸಿ ನೂನ್ಯತೆ ಹೊಂದಿರುವ 112 ಮಾರಾಟ ಮಳಿಗೆಗಳಿಗೆ ನೋಟೀಸ್ ಜಾರಿ
Read More » -
8 ಕೋಟಿ ರೂ ವೆಚ್ಚದ ಕಾಲೇಜು ಕಟ್ಟಡ ಕಾಮಗಾರಿ ಪರಿಶೀಲನೆ
ಚಿಕ್ಕೋಡಿ -ಸದಲಗಾ ವಿಧಾನಸಭಾ ಕ್ಷೇತ್ರದ ಶಾಸಕ ಗಣೇಶ ಹುಕ್ಕೇರಿ ಸದಲಗಾ ಪಟ್ಟಣದಲ್ಲಿ 8 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಡಿಪ್ಲೋಮಾ ಕಾಲೇಜ್ ಕಟ್ಟಡ ಕಾಮಗಾರಿಯನ್ನು ಪರಿಶೀಲಿಸಿದರು.
Read More » -
ಘಟಪ್ರಭಾ ಎಡದಂಡೆ ಕಾಲುವೆಯಲ್ಲಿ ಕೊಚ್ಚಿಹೋದ 7 ವರ್ಷದ ಬಾಲಕ
ಟ್ಟಣದ ದಕ್ಷಿಣ ಭಾಗದಲ್ಲಿ ಹರಿಯುವ ಘಟಪ್ರಭಾ ಎಡದಂಡೆಯ ಜಮಖಂಡಿ ವಿಭಾಗ ನಾಲೆಯಲ್ಲಿ ಬಸವರಾಜ ಲಕ್ಷ್ಮಣ ಗೌಲತ್ತಿನವರ (೧೨) ಎಂಬ ಬಾಲಕ ಕೊಚ್ಚಿಹೋಗಿದ್ದಾನೆ.
Read More »